This is the title of the web page
This is the title of the web page
Crime NewsLocal News

ಮಂಗಳವಾರ ಪೇಟೆಯಲ್ಲಿ ಬಾಲಕನ ಮೇಲೆ ಬೀದಿನಾಯಿ ಹಲ್ಲೆ ಗಂಭೀರ ಗಾಯ..


K2kannadanews.in

Dog Deadly Attack ರಾಯಚೂರು : ನಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ (Street dog), ದಿನೇ ದಿನಿ ಮಕ್ಕಳು (Children) ವಯಸ್ಕರ (Adults) ಮೇಲೆ ಹೆಚ್ಚುತ್ತಿದೆ ಬೀದಿ ನಾಯಿಗಳ ದಾಳಿ ಪ್ರಕರಣಗಳು. ಬೀದಿ ನಾಯಿಗಳ ನಿಯಂತ್ರಣ (Control) ಮಾಡಬೇಕಾದ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ದಾಳಿಯ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಇನ್ನೂ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ರಾಯಚೂರು (Raichur) ನಗರದಲ್ಲಿ ಇಂದು ನಾಯಿದಾಳಿ ಮಾಡಿದ ಪ್ರಕರಣ ನಡೆದಿದೆ. ಮಂಗಳವಾರ ಪೇಟೆ (Mangalwara pet) ಬಡಾವಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಮನೆಯ ಮುಂದೆ ಆಡುತ್ತಿದ್ದ ಬಾಲಕನ (Boy) ಮೇಲೆ ಮಾರಣಾಂತಿಕವಾಗಿ ಬೀದಿ ನಾಯಿಯೊಂದ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಬಾಕನಿಗೆ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ (RIMS hospital) ನೀಡಲಾಗುತ್ತಿದೆ.


[ays_poll id=3]