This is the title of the web page
This is the title of the web page
National News

ದೆಹಲಿ ಗಣರಾಜ್ಯೋತ್ಸವ ರಾಜ ಭೀತಿಯಲ್ಲಿ ಹೆಮ್ಮೆಯ ಕರ್ನಾಟಕದ ಸ್ತಬ್ಧಚಿತ್ರ


K2 ನ್ಯೂಸ್ ಡೆಸ್ಕ್ : 2023ರ ಗಣರಾಜ್ಯೋತ್ಸವಕ್ಕೆ ಕ್ಷಣಗಳನ್ನು ಸಿದ್ಧತೆಗಳು ಬರದಿಂದ ಸಾಗಿವೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ದೊರೆತಿದೆ.

ಕರ್ನಾಟಕದ ನಾರಿಶಕ್ತಿ ಎಂಬ ವಿಷಯದಲ್ಲಿ ರಾಜ್ಯದ ಸ್ತಬ್ಧಚಿತ್ರ ತಯಾರಾಗಿದೆ. ಇದರಲ್ಲಿ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಹಾಗೂ ತುಳಸಿಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗಿದ್ದು, ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ಥಬ್ದಚಿತ್ರದ ಮೂಲಕ ಕರ್ನಾಟಕದ ಸಾಧಕಿಯರು ರಾರಾಜಿಸಲಿದ್ದಾರೆ.


[ays_poll id=3]