
K2 ಪೊಲಿಟಿಕಲ್ ನ್ಯೂಸ್ : ಸಿದ್ದರಾಮಯ್ಯ ಮತ್ತು ಬಿಎಸ್‌ವೈ ಒಳ ಒಪ್ಪಂದ ರಾಜಕೀಯ ಮಾಡುತ್ತಿದ್ದಾರೆ. ಹಾಗಾಗಿ ಸಿದ್ದು ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಹಾಕುತ್ತಿಲ್ಲ ಎಂದು ಹೆಚ್‌ಡಿಡಿ ಹೊಸ ಬಾಂಬ್ ಹಾಕಿದ್ದಾರೆ.
ಹೌದು ಸಿದ್ದರಾಮಯ್ಯ ಮತ್ತು ಬಿಎಸ್‌ವೈ ಒಳ ಒಪ್ಪಂದ ಮಾಡಿಕೊಂಡ ಕಾರಣ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಜೆಪಿ, ಸಿದ್ದು ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಹಾಕುತ್ತಿಲ್ಲ ಎಂದು ಹೆಚ್‌ಡಿಡಿ ಆರೋಪಿಸಿದ್ದಾರೆ. ಸಿದ್ದು ವಿರುದ್ಧ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಬೇಕಿತ್ತು. ಆದರೆ ಬಿ.ವೈ.ವಿಯನ್ನು ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುವಂತೆ ಬಿಎಸ್‌ವೈ ಒತ್ತಾಯಿಸುತ್ತಿದ್ದಾರೆ. ಇದು ಸಿದ್ದು-ಬಿಎಸ್‌ವೈ ನಡುವಿನ ಒಳ ಒಪ್ಪಂದವನ್ನು ನೇರವಾಗಿ ತೋರಿಸುತ್ತಿದೆ ಎಂದು ಹೊಸ ಬಾಂಬ್ ಹಾಕಿದ್ದಾರೆ.
![]() |
![]() |
![]() |
![]() |
![]() |
[ays_poll id=3]