This is the title of the web page
This is the title of the web page
Politics News

ಸಿದ್ದರಾಮಯ್ಯ ಅವರ ಲುಕ್ ಮತ್ತೆ ಟ್ರೋಲ್..


K2 ಪೊಲಿಟಿಕಲ್ ನ್ಯೂಸ್ : ರಾಜಕೀಯ ಪಕ್ಷಗಳ ಮುಖಂಡರು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾ ಇರುತ್ತಾರೆ. ಅದರಲ್ಲೂ ಸಿದ್ದರಾಮಯ್ಯ ಅವರ ವಿಡಿಯೋಗಳು ಹೆಚ್ಚು ಟ್ರೋಲ್ ಆಗುತ್ತೆ ಮತ್ತು ಅಷ್ಟೇ ಫೇಮಸ್ ಆಗುತ್ತೆ. ಇದೀಗ ಅಂತದ್ದೇ ವಿಡಿಯೋ ಮತ್ತೆ ಟ್ರೋಲ್ ಆಗಿದೆ.

ಹೌದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಇಂತಹದ್ದೇ ಟ್ರೋಲ್ ನಿಂದಲೇ ಅವರು ಟಗರು ಎಂದು ಫೇಮಸ್ ಆಗಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಮಾತನಾಡುವಾಗ, ವ್ಯಕ್ತಿಯೊಬ್ಬ ‘ ಹೌದು ಹುಲಿಯಾ ಎಂದಿದ್ದು ಭಾರೀ ಟ್ರೋಲ್ ಆಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ನಿರೂಪಕಿಯನ್ನು ಸಿದ್ದರಾಮಯ್ಯ ಕುತೂಹಲದಿಂದ ಗಮನಿಸಿದ್ದು ಈ ವೀಡಿಯೊ ಟ್ರೋಲ್ ಆಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಶೇರ್ ಆಗುತ್ತಿದೆ.


[ays_poll id=3]