This is the title of the web page
This is the title of the web page
Education News

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಶ್ನೆ ಉತ್ತರಗಳು..! ಸಾಮಾಜಿಕ ಜಾಲತಾಣದ ಅಗ್ರಗಣ್ಯರು..


K2 ನ್ಯೂಸ್ ಡೆಸ್ಕ್ : ಪ್ರಸ್ತುತ ಸಾಲಿನಲ್ಲಿ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಾಗಲಿವೆ ಅಂತಹ ಪರೀಕ್ಷೆಗಳಲ್ಲಿ ಈ ಕೆಳಗಿನ ಒಂದಷ್ಟು ಪ್ರಮುಖ ಪ್ರಶ್ನೆಗಳು ಇವಾಗಬಹುದು.

ಪ್ರಸ್ತುತ ಸಾಮಾಜಿಕ ಜಾಲತಾಣಗಳು ವಿಶ್ವವನ್ನೇ ಆಳುತ್ತಿವೆ ಅಂತಹ ಪ್ರಮುಖ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ಯಾರು ಎಂಬ ಬಗ್ಗೆ ನಮಗೊಂದಿಷ್ಟು ಮಾಹಿತಿ ಇದ್ದರೆ ಒಳಿತು. ವಿಶ್ವದ ಪ್ರಮುಖ ಕಂಪನಿಗಳ CEO ಗಳು ಎಂಬ ಬಗ್ಗೆ ಮಾಹಿತಿ ಇದೆ.

* Whatsapp – ವಿಲ್ ಕ್ಯಾತ್‌ಕಾರ್ಟ್
* Instagram – ಆಡಮ್ ಮೊಸ್ಸೆರಿ
* YouTube (YouTube) –
* ಟೆಲಿಗ್ರಾಮ್ – ಪಾವೆಲ್ ಡುರೊವ್
* ಕೂ (KOO) – ಅಪ್ರಮೇಯ ರಾಧಾಕೃಷ್ಣ
* ಮೈಕ್ರೋಸಾಫ್ಟ್ – ಸತ್ಯ ನಾಡೆಲ್ಲಾ


24
Voting Poll