
ಚಂದಿರನ ಮೇಲೆ ಮಗುವಿನಂತೆ ನೃತ್ಯ ಮಾಡುತ್ತಿರುವ ರೋವರ್
K2 ನ್ಯೂಸ್ ಡೆಸ್ಕ್ : ಇಸ್ರೋ ಒಂದು ವಿಶೇಷವಾದ ವಿಡಿಯೋ ಬಿಡುಗಡೆ ಮಾಡಿದ್ದು ಈ ವಿಡಿಯೋದಲ್ಲಿ ಪ್ರಜ್ಞಾನ್ ರೋವರ್ ಚಂದಿರನ ಅಂಗಳದಲ್ಲಿ ಮಗುವಿನಂತೆ ಆಟವಾಡುತ್ತಿದೆ ಎಂದು ಬಂಡಿಸಿದ್ದಾರೆ.
Chandrayaan-3 Mission:
The rover was rotated in search of a safe route. The rotation was captured by a Lander Imager Camera.It feels as though a child is playfully frolicking in the yards of Chandamama, while the mother watches affectionately.
Isn't it?🙂 pic.twitter.com/w5FwFZzDMp— ISRO (@isro) August 31, 2023
ವೀಡಿಯೋದಲ್ಲಿ ರೋವರ್ 360 ಡಿಗ್ರಿ ಕೋನದಲ್ಲಿ ತಿರುಗುತ್ತಿರುವುದನ್ನ ಕಾಣಬಹುದು. ಅದ್ರಲ್ಲಿ ರೋವರ್ ನೃತ್ಯ ಮಾಡುತ್ತಿರುವಂತೆ ತೋರುತ್ತದೆ. ಈ ವೀಡಿಯೋಗೆ ಇಸ್ರೋ ಬಹಳ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದೆ. ರೋವರ್ ಚಂದ್ರನ ಸುತ್ತ ಸುತ್ತುತ್ತಿರುವಂತೆ ನೋಡುತ್ತಿದ್ರೆ, ಪುಟ್ಟ ಹುಡುಗ ಚಂದ್ರನ ಮೇಲೆ ಆಟವಾಡುತ್ತಿರುವಂತೆ ಎಂದು ಅದು ಟ್ವೀಟ್ ಮಾಡಿದೆ.
![]() |
![]() |
![]() |
![]() |
![]() |
[ays_poll id=3]