This is the title of the web page
This is the title of the web page
Crime NewsState News

ಪೇದೆ ಹಣಂತ್ರಾಯ ಮತ್ತು ಪಿಎ ಇಲಿಯಾಸ್ ಆಡಿಯೋ ವೈರಲ್ : ಕೇಳಿ ದರ್ಪದ ಮಾತು..?


K2kannadanews.in

Audio viral ದೇವದುರ್ಗ : ದೇವದುರ್ಗ ಪೊಲೀಸ್ ಠಾಣೆ ಪೇದೆ ಹಣಮಂತ್ರಾಯ ಮೇಲೆ ಹಲ್ಲೆಗೂ ಮುಂಚೆ (Before Attack), ಶಾಸಕರ ಪಿಎ (MLA pa) ಇಲಿಯಾಸ್ ಪೇದೆಗೆ ಕರೆ ಮಾಡಿ ಐಬಿಗೆ ಬರುವಂತೆ ದರ್ಪ ಮೆರೆದ ಆಡಿಯೋ ಇದೀಗ ಸಾಕಷ್ಟು ವೈರಲ್ (Viral) ಆಗಿದೆ.

ಅಕ್ರಮ ಮರಳು ಟ್ರ್ಯಾಕ್ಟರ್ (Tractor) ಹಿಡಿದು ಹಲ್ಲೆಗೆ ಒಳಗಾದ ಹನುಮಂತರಾಯ, ಅವರ ಮೊಬೈಲ್ ಗೆ (Mobil), ಶಾಸಕಿ ಕರಿಯಮ್ಮ ಅವರ ಪಿಎ ಎಂದು ಇಲಿಯಾಸ್ (Elais) ಮಾತನಾಡಿ ದರ್ಪ ಮೆರೆದ ಆಡಿಯೋ (Audio) ವೈರಲ್ ಆಗಿದೆ. ಖಾಲಿ ಗಾಡಿ ಹಿಡಿದಿದ್ದೀರಂತೆ ಎಂದು ಕಳಿದ ಪಿಎ ಇಲಿಯಾಸ್, ಗಾಡಿ ಹಿಡಿದ್ದಿದ್ದಕ್ಕೆ ಪೋಟೊ (Photo) ಇದಿಯಾ ಅಂತ ಏರುದ್ವನಿಯಲ್ಲಿ‌ ಕೇಳಿ, ಎಷ್ಟು ಗಾಡಿ ಹಿಡಿದಿದ್ದೀರಾ ಎಲ್ಲಾ ಗಾಡಿ ಹಿಡಿತೀರಾ. ನಾನು ಪಿಎ ಇದ್ದೀನಿ ಅಧಿಕಾರ ಇದೆ. ಗಾಡಿ ಬಿಟ್ಟು ಕಳಿಸು ಇಲ್ಲದಿದ್ರೆ ಕಿ‌ರಿಕಿರಿ ಆಗುತ್ತ ಎಂದು ಪೆದೆಗೆ ಅವಾಜ್ (warning) ಹಾಕಿದ ಆಡಿಯೋ ನೀವೆ ಕೇಳಿ..


[ays_poll id=3]