This is the title of the web page
This is the title of the web page
Crime NewsNational News

ಲೈಂಗಿಕ ದೌರ್ಜನ್ಯ : ಮಾತು ಬಾರದ ಬಾಲಕನ ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ..


K2kannadanews.in

Sexual assault News Desk : ಸೋದರ ಸಂಬಂಧಿಗಳ (Blood relations) ನಡುವಿನ ಭೂ ವಿವಾದದ (Land problem) ಹಿನ್ನೆಲೆ, ಮಾತು ಬಾರದ ಮತ್ತು ಶ್ರವಣ ದೋಷವುಳ್ಳ ಅಪ್ರಾಪ್ತ ಬಾಲಕನ (minor boy) ಮೇಲೆ ಸಂಬಂಧಿಕರು ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಲ್ಲದೇ, ಗುದ ದ್ವಾರಕ್ಕೆ ಪೆನ್‌ (pen) ತುರುಕಿಸಿ ವಿಕೃತಿ ಮೆರೆದಿದ ಘಟನೆ ನಡೆದಿದೆ. ಅದೆಂಥಾ ದ್ವೇಶ ಇದ್ರು ಮಕ್ಕಳ ಮೇಲೆ ಹೀಗೆ ಕ್ರೌರ್ಯ ಮೆರೆಯುವುದು ಎಷ್ಟು ಸರಿ.

ಉತ್ತರ ಪ್ರದೇಶದ (Uthar Pradesh) ಆಗ್ರಾದಲ್ಲಿ (Agra) ಅಮಾನುಷ ಘಟನೆಯೊಂದು ನಡೆದಿದ್ದು. ಬಾಯಿ ಬಾರದ ಹಿನ್ನೆಲೆಯಲ್ಲಿ ಈ 16 ವರ್ಷದ ಬಾಲಕನಿಗೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಮನೆಯವರ ಬಳಿ ಹೇಳಲು ಸಾಧ್ಯವಾಗದೇ, ಮೂರು ವಾರ (3 weeks) ನೋವು ಸಹಿಸಿಕೊಂಡಿದ್ದ. ಲೈಂಗಿಕ ಕಿರುಕುಳ ನೀಡಿದ ಬಳಿಕ ಪಾಪಿಗಳು ಬಾಲಕನ ಗುದ ದ್ವಾರಕ್ಕೆ ಪೆನ್‌ ತುರುಕಿಸಿದ್ದಾರೆ. ಈ ಘಟನೆ ಫೆಬ್ರವರಿ 5ರಂದು ನಡೆದಿದ್ದು, ಫೆಬ್ರವರಿ (February) 25ರ ವರೆಗೆ ಬೆಳಕಿಗೆ ಬಂದಿರಲಿಲ್ಲ. ನೋವು (Pain) ಮತ್ತು ನಿದ್ದೆಯ (Sleep) ಸಮಸ್ಯೆಯಿಂದ ಬಾಲಕ ಒದ್ದಾಡುತ್ತಿರುವುದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ (Hospital) ದಾಖಲಿಸಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಮನೆಯಿಂದ ಹೊರ ಹೋಗಿದ್ದ ಬಾಲಕ ಅಳುತ್ತಾ (Cry) ಹಿಂದಿರುಗಿದ್ದ. ಆರಂಭದಲ್ಲಿ ಪೋಷಕರು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿರಬೇಕು. ಈ ಭಯದಲ್ಲಿ (Fair) ಅಳುತ್ತಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಬಳಿಕವೂ ಅಳು ಮಂದುವರಿಸಿದ್ದ ಆತ ತನ್ನ ಗುದ ದ್ವಾರ ಮತ್ತು ಹೊಟ್ಟೆಯತ್ತ (Stamc) ಕೈ ತೋರಿ ವಿಪರೀತ ನೋವು ಎಂದು ತಿಳಿಸಿದ್ದ. ಬಳಿಕ ಆತನಿಗೆ ಆಹಾರ (Food) ಸೇವಿಸಲು, ನಿದ್ದೆ (sleep) ಮಾಡಲು ಸಾಧ್ಯವಾಗಿರಲಿಲ್ಲ. ಕೂಡಲೇ ಬಾಲಕನ್ನು ಶಹೀದ್ ನಗರದ (Shahid nagar) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ (Doctor) ಪರಿಶೀಲನೆ ವೇಳೆ ಆತನ ಗುದ ದ್ವಾರದಲ್ಲಿ ಹುದುಗಿಸಿದ್ದ ಪೆನ್‌ ಕಂಡು ಬಂದಿತ್ತು. ಬಳಿಕ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಯಿತು.

ಬಾಲಕನ ತಂದೆ (Father) ಮತ್ತು ಅವರ ಸೋದರ ಸಂಬಂಧಿಗಳ ನಡುವಿನ ಭೂ ವಿವಾದದ ಹಿನ್ನೆಲೆಯಲ್ಲಿ ಆತನನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ (Aligation) ಕೇಳಿ ಬಂದಿದೆ. ಬಾಲಕನ ತಂದೆ ನೀಡಿದ ದೂರಿನ (Complaint) ಆಧಾರದ ಮೇಲೆ ಐಪಿಸಿ 377 (ಸಲಿಂಗಕಾಮ) ಸೆಕ್ಷನ್‌ (Section) ಸೇರಿದಂತೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮತ್ತು ಪೋಕ್ಸೊ (Pocso) ಕಾಯ್ದೆಯಡಿ ಪೊಲೀಸರು 5 ಆರೋಪಿಗಳ (Criminals) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.


[ays_poll id=3]