This is the title of the web page
This is the title of the web page
Crime NewsState News

ಪ್ಯಾಂಟ್ ಜೇಬಲ್ಲಿ ಫೋನ್ ಬ್ಲಾಸ್ಟ್ ; ಯುವಕನ ಬಾಳಿಗೆ ಕಂಟಕವಾಯ್ತು ಹೊಸ ಮೊಬೈಲ್


K2kannadanews.in

Crime news : ಮೂರು ತಿಂಗಳ ಹಿಂದೆ ಖರೀದಿಸಿದ್ದ ಹೊಸಾ ಮೊಬೈಲ್ ಬ್ಲಾಸ್ಟ್ (New mobile blast) ಆಗಿದೆ. ಪ್ಯಾಂಟ್ ಜೇಬಲ್ಲಿಟ್ಟಿದ್ದ (in pant jeb) ವೇಳೆ ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ಬಾಳಿಗೆ ಕಂಟಕವಾಗಿರುವ ಘಟನೆ ವೈಟ್ ಫೀಲ್ಡ್ (witfeeld) ನಲ್ಲಿ ನಡೆದಿದೆ.

ಹೌದು ಬೆಂಗಳೂರಿನ (Benglore) ವೈಟ್ ಫೀಲ್ಡ್ ನೀವಾಸಿ 24 ವರ್ಷದ ಯುವಕ ಪ್ರಸಾದ್ (prasad) ಎಂಬಾತ ತನ್ನ ಪ್ಯಾಂಟ್ ಜೇಬ್ ನಲ್ಲಿಟ್ಟುಕೊಂಡಿದ್ದ ವೇಳೆ ಬ್ಲಾಸ್ಟ್ ಆಗಿದೆ. ಅಕ್ಟೋಬರ್ (October) ನಲ್ಲಿ ಹೊಸಾ ಒನ್ ಪ್ಲಸ್ ಕಂಪನಿ ಮೊಬೈಲ್ ನ್ನು ಖರೀದಿಸಿದ್ದ. ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ಯುವಕನ ತೊಡೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ. ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸರ್ಜರಿಗೆ 4 ಲಕ್ಷ ಖರ್ಚು ಆಗುವುದಾಗಿ ಹೇಳಿದ್ದಾರೆ.

ಹೊಸ ಮೊಬೈಲ್ ಕೇವಲ ಮೂರು ತಿಂಗಳಲ್ಲಿ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಯುವಕ ಸರ್ಜರಿಯ ಸಂಪೂರ್ಣ ಬಿಲ್ ನ್ನು ಕಂಪನಿಯೇ ಭರಿಸುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಕಂಪನಿ ಆರಂಭದಲ್ಲಿ ಔಷಧಿ ಬಿಲ್ ಕೊಡುವುದಾಗಿ ಹೇಳಿದ್ದು, ಇದೀಗ ಯಾವುದೇ ಸೂಕ್ತ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.


[ays_poll id=3]