
K2 ಜಾಬ್ ನ್ಯೂಸ್: ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಹೊತ್ತಿರುವವರಿಗೆ ಸಿಹಿ ಸುದ್ದಿ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 77 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.
ಅಸಿಸ್ಟಂಟ್ ಕಂಟ್ರೋಲರ್ ಆಫ್ ಮೈನ್, ಫೋರ್‌ಮನ್, ಲೇಬರ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್ ಆಫ್ ಎಂಪ್ಲಾಯ್ಕೆಂಟ್ ಹುದ್ದೆಗಳಿವೆ.
* ಹುದ್ದೆಯ ಆಯ್ಕೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.03.2023
* 3: https://upsconline.nic.in/
![]() |
![]() |
![]() |
![]() |
![]() |
[ays_poll id=3]