This is the title of the web page
This is the title of the web page
State NewsVideo News

ಮಂತ್ರಾಲಯದಲ್ಲಿ ನೀರಿನ ಕೊರತೆ ಇಲ್ಲ : ಶ್ರೀ ಮಠ ಸ್ಪಷ್ಠನೆ..


K2kannadanews.in

Mantralya no water problem : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (Raghavendra swamy Matha) ನೀರು ಇಲ್ಲ ಎಂದು ಸಾಮಾಜಿಕ ಜಾಲತಾಣಗಳು (Social media) ಸೇರಿ ಹಲವು ಕಡೆ ಸುಳ್ಳು ಸುದ್ದಿ (Fack news about water) ಹಬ್ಬಿಸಲಾಗುತ್ತಿದೆ. ಆದರೆ ವಾಸ್ತವವಾಗಿ ನೀರಿಗೆ ಯಾವುದೇ ಸಮಸ್ಯೆ ಇಲ್ಲ (There is no water problem) ಎಂದು ಮಠದ ವ್ಯವಸ್ಥಾಪಕರು (Manager) ಸ್ಪಷ್ಟನೆ ನೀಡಿದ್ದಾರೆ.

ಮಂತ್ರಾಲಯಕ್ಕೆ ಬರುವ ಭಕ್ತರಿಗೆ (devotees) ಯಾವುದೇ ರೀತಿ ತೊಂದರೆ ಆಗದಂತೆ, ವ್ಯವಸ್ಥೆ ಮಾಡಲಾಗಿದೆ ಮತ್ತು ಮುಖ್ಯವಾಗಿ ಯಾವುದೇ ರೀತಿಯ ನೀರಿನ ಕೊರತೆ ಆಗಿಲ್ಲ (arrangements of water) ಎಂದು ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದು, ಭಕ್ತರು ನಿರ್ಭಯವಾಗಿ ಆಗಮಿಸಿ, ರಾಯರ ದರ್ಶನ ಮಾಡಬಹುದು ಎಂದು ಹೇಳಿದ್ದಾರೆ.


[ays_poll id=3]