ರಾಯಚೂರು ಬ್ರೇಕಿಂಗ್
ಮನೆಯೊಂದರಲ್ಲಿ ಉಪನ್ಯಾಸಕ ನೇಣು ಬಿಗಿದುಕೊಂಡು ಆತ್ಮಹತ್ಯೆ..
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಆದರ್ಶ ಕಾಲನಿ ಯಲ್ಲಿ ಘಟನೆ..
ಮನೆಯೊಂದರಲ್ಲಿ ಬಾಡಿಗೆ ಇದ್ದ ಉಪನ್ಯಾಸಕ ಪ್ರಾಣೇಶ ವರ್ಣೆಕರ್ ಆತ್ಮಹತ್ಯೆ..
ಸಾಲ ಇದ್ದ ಹಿನ್ನಲೆ ಆತ್ಮಹತ್ಯೆಗೆ ಶಾರಣಾಗಿದ್ದಾನೆ ಎನ್ನಲಾಗುತ್ತಿದೆ..
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ..
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಿಂಧನೂರು ಪೊಲೀಸರು..
ಶ್ವಾನದಳ, ವಿಶೇಷ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ..