LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈಗಿನ ಸಿಲಿಕಾನ್ ಸಿಟಿ 1995 ರಲ್ಲಿ ಹೇಗಿತ್ತು ಗೊತ್ತಾ..?

K2kannadanews.in


Green city  ಬೆಂಗಳೂರು : ಗ್ರೀನ್ ಸಿಟಿಯಾಗಿದ್ದ ಬೆಂಗಳೂರು ಬಳಿಕ ಸಿಲಿಕಾನ್ ಸಿಟಿಯಾಗಿ ಬದಲಾಯಿತು, ಇಂದಿನ ಗಿಜಿ ಗಿಜಿ ಬಿಜಿ ಸಿಟಿ 1995ರಲ್ಲಿ ಬೆಂಗಳೂರು ಅದೆಷ್ಟು ಪ್ರಶಾಂತವಾಗಿತ್ತು ಅಂತ ನೋಡಿದ್ರೆ ನಿಮಗೆ ಅಚ್ಚರಿಯಾಗುತ್ತದೆ.


https://youtu.be/KdTZO9UBjsc?si=sp1O3e89gxKjfPsH

 

ಹೌದು ಪ್ರಸ್ತುತ ನಿರೀಕ್ಷೆಗೂ ಮೀರಿ ಮಹಾನಗರಿ ಬೆಂಗಳೂರು ಬೆಳೆದು ನಿಂತಿದೆ. ಆದರೆ ಇದೇ ನಗರ 1995ರಲ್ಲಿ ಹೇಗಿತ್ತು ಗೊತ್ತಾ.? ಕೇವಲ 30 ವರ್ಷಗಳಲ್ಲಿ ಈ ನಗರ ಅದ್ಯಾವ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ನಿಮಗೆ ಅಂದಾಜು ಸಿಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ವಿಡಿಯೋಗಳು ಇದೀಗ ಭಾರಿ ಸುದ್ದಿ ಮಾಡುತ್ತಿದೆ.






@Bnglrweatherman ಎನ್ನುವ ಎಕ್ಸ್ ನಲ್ಲಿ ಈ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಎರಡು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದ್ದು, 10 ನಿಮಿಷ ಸುದೀರ್ಘವಾದ ವಿಡಿಯೋ, ಬೆಂಗಳೂರಿನ ವಿಶಾಲವಾದ ರಸ್ತೆಗಳು, ಕೆಂಪು ಬಸ್‌ಗಳು, ಹಳೆಯ ಕಾರುಗಳು, ಆಟೋಗಳು, ಟ್ರಾಫಿಕ್ ಇಲ್ಲದ ರಸ್ತೆಗಳು, ವಿಧಾನಸೌಧ, ಹೈಜೋರ್ಟ ನೋಡಬಹುದು.


https://youtu.be/L_VPs13Ab7Y?si=C4rW5-WeyAoBe_Mb

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..