This is the title of the web page
This is the title of the web page
Crime NewsState News

ಬಸ್ ನಿಲ್ದಾಣದ ಚರಂಡಿಯಲ್ಲಿ ನವಜಾತ ಶಿಶುವನ್ನು ಪತ್ತೆ..


K2kannadanews.in

Crime ನ್ಯೂಸ್ : ನವಜಾತ ಶಿಶುವನ್ನು ರಟ್ಟಿನ ಬಾಕ್ಸಿನಲ್ಲಿಟ್ಟು (Cardboard box) ಚರಂಡಿಗೆ ಎಸೆದ (Thrown drain) ಅಮಾನವೀಯ ಘಟನೆಯೊಂದು ದೇವದುರ್ಗ ಬಸ್ ನಿಲ್ದಾಣದಲ್ಲಿ ಜರುಗಿದೆ.

ರಾಯಚೂರು(Raichur) ಜಿಲ್ಲೆಯ ದೇವದುರ್ಗ(devadurga) ಪಟ್ಟಣದ ಬಸ್‌ ನಿಲ್ದಾಣದ(bust stand) ಬಳಿ ಘಟನೆ ಜರುಗಿದ್ದು, ಯಾರು ಇಲ್ಲದ ಸಮಯದಲ್ಲಿ ಮಾಂಸದ ಮುದ್ದೆ ಸಮೇತವಾಗಿ ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿನ ಚರಂಡಿಗೆ ಎಸೆದು ಪರಾರಿಯಾಗಿದ್ದಾರೆ. ಆದರೆ ಈ ಒಂದು ಶಿಶುವನ್ನು ತಾಯಿಯೇ ಎಸೆದಿರಬಹುದು ಎಂದು ಸ್ಥಳಿಯರು ಮಾತನಾಡಿಕೊಳ್ಳುತ್ತಿದ್ದಾರೆ.

ನವಜಾತ ಶಿಶುವನ್ನು (newborn baby)
ರಟ್ಟಿನ ಬಾಕ್ಸಿನಲ್ಲಿಟ್ಟು ಚರಂಡಿಗೆ ಮಗುವನ್ನು ಸಾರ್ವಜನಿಕರು ಹೊರ ತೆಗೆದಿದ್ದು, ತಾಯಿಯೇ ಎಸೆದಿರಬಹುದೆಂದು ನೆರೆದವರು ಹಿಡಿ ಶಾಪ ಹಾಕಿದ್ದಾರೆ. ಚರಂಡಿಯಿಂದ ನವಾಜಾತ ಶಿಶುವಿನ ಅಂತ್ಯಕ್ರಿಯೆಯನ್ನು ಸಾರ್ವಜನಿಕರೇ ಮಾಡಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

 


[ays_poll id=3]