![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ನಿನ್ನೆಯಷ್ಟೆ ನೇಪಾಳದಲ್ಲಿ ನಡೆದಂತಹ ವಿಮಾನ ದುರಂತ ನೇಪಾಳದ ವಿಮಾನ ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಐವರು ಭಾರತೀಯರು ಸೇರಿ ಒಟ್ಟು 72 ಜನ ಸಜೀವ ದಹನವಾಗಿದ್ದಾರೆ.
ಇನ್ನು ಒಂದು ಅವಘಡಕ್ಕೂ ಮುಂಚೆ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದೆ. ಈ ಘಟನೆಯನ್ನು ಭಾರತದ ಸೋನು ಜೈಸ್ವಾಲ್ ಎಂಬುವವರು ಫೇಸ್‌ಬುಕ್ ಲೈವ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಒಂದೇ ಒಂದು ಕ್ಷಣದಲ್ಲಿ ಈ ಒಂದು ವಿಮಾನ ಬೆಂಕಿ ಹತ್ತಿಕೊಂಡ ದೃಶ್ಯ ಸರಿಯಾಗಿದೆ. ಈ ವಿಡಿಯೋವನ್ನು ನೇಪಾಳದ ಮಾಜಿ ಸಂಸದರೊಬ್ಬರು ಖಚಿತಪಡಿಸಿದ್ದಾರೆ. ಹಾರಾಡುತ್ತಿದ್ದ ವಿಮಾನ ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿಯುವುದನ್ನು ನಾವು ಕಾಣಬಹುದು. ವಿಡಿಯೋ ವೈರಲ್ ಆಗಿದೆ.
*ನೇಪಾಳ ಫ್ಲೈಟ್ ಅಪಘಾತದ ಲೈವ್ ವಿಡಿಯೋ*
🥏 *ಕ್ಷಣ ಕ್ಷಣದ ಸುದ್ದಿಗಾಗಿ k2 ಕನ್ನಡ ನ್ಯೂಸ್ 9019821579*ವಾಟ್ಸಾಪ್ ಗ್ರೂಪ್ ಸೇರಿ…..*
https://chat.whatsapp.com/Cd6eTynpliQLm5BMzuTr48
*ಟೆಲಿಗ್ರಾಂ ಚಾನಲ್ ಸೇರಿ*
https://t.me/k2kannadanews
*ಫೆಸ್ಬುಕ್ ಸೇರಿ* : https://www.facebook.com/K2KannadaNews
*ಜಾಹಿರಾತಿಗಾಗಿ ಸಂಪರ್ಕಿಸಿ : 9019821579*
![]() |
![]() |
![]() |
![]() |
![]() |
[ays_poll id=3]