This is the title of the web page
This is the title of the web page
State News

ರನ್ನಿಂಗ್ ಬೈಕ್ ನಲ್ಲೆ ರೋಮ್ಯಾನ್ಸ್‌ ಮಾಡಿದ ಪ್ರೇಮಿಗಳ ವೀಡಿಯೋ ವೈರಲ್..?


K2kannadanews.in

News Desk : ಇತ್ತೀಚೆಗೆ ಪ್ರೇಮಿಗಳ (Lovers) ವಿಚಿತ್ರ ವೀಡಿಯೊಗಳು ವೈರಲ್ (Video viral) ಆಗುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ಫೆಮಸ್ ಆಗೊದಕ್ಕೊ‌ ಅಥವಾ ಒಬ್ಬರನ್ನು ನೋಡಿ ಮತ್ತೊಬ್ಬರು ಮಾಡುತ್ತಾರೊ ಗೊತ್ತಿಲ್ಲ. ಈ ನಡುವೆ ಪ್ರೇಮಿಗಳ ವಿಡಿಯೋವೊಂದು ವೈರಲ್ ಆಗಿದೆ.

ಈ ವೀಡಿಯೋ ಛತ್ತೀಸ್ಗಢದ ಬಿಲಾಸ್ಪುರ ಸರ್ಕಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ನಲ್ಲೆ (Running bike) ಬಹಿರಂಗವಾಗಿ ರೊಮ್ಯಾನ್ಸ್ (romance) ಮಾಡುತ್ತಿರುವ ವೀಡಿಯೋ ಈಗ ವೈರಲ್‌ ಆಗಿದೆ. ಬೈಕ್ ಪೆಟ್ರೋಲ್ ಟ್ಯಾಂಕ್ (petrol tank) ಮೇಲೆ ಕುಳಿತಿರುವುದನ್ನು ನೀವು ನೋಡಬಹುದು. ಅದೇ ಸಮಯದಲ್ಲಿ ಬಸ್ (Bus) ನಲ್ಲಿರುವ ವ್ಯಕ್ತಿಯೊಬ್ಬರು, ಪ್ರೇಮಿಗಳ ವೀಡಿಯೊವನ್ನು ಶೂಟ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಜನರು ಸಂಚಾರ ನಿಯಮಗಳ ಉಲ್ಲಂಘನೆ ಎಂದು ಕಮೆಂಟ್ ಮಾಡಿದ್ದಾರೆ.


[ays_poll id=3]