ಮೊದಲು ಉದಾರವಾದತೆಯನ್ನು ಕಳಚಿಡಬೇಕು
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್: ನಟ ಚೇತನ್ ಒಂದಲ್ಲ ಒಂದು ಹೇಳಿಕೆಗಳಿಂದ ಸುದ್ದಿಯಲ್ಲಿ ಬರುತ್ತಾರೆ. ಈಗ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಸ್ಟೇಟ್ಮೆಂಟ್ ಹಾಕುವ ಮುಖಾಂತರ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹಿಂದುತ್ವವನ್ನು ಸುಲಭವಾಗಿ ಸಮಾನತೆಯಿಂದ ಮಾಣಿಸಬಹುದು ಆದರೆ ಅದನ್ನು ಪೋಷಿಸುತ್ತಿರುವುದೇ ಕೆಲ ಎಂದು ಉದರವಾದಿಗಳು ಎಂದು ಹಾಕಿಕೊಂಡಿದ್ದಾರೆ.
ಮೊದಲು ಉದಾರವಾದತೆಯನ್ನು ಕಳಚಿಡಬೇಕು ಎಂದು ನಟ ಚೇತನ್ ಹೇಳಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಚೇತನ್, ನಮ್ಮ ಸಮಾನತೆಯು ಅವರ ಹಿಂದುತ್ವವನ್ನು ಸುಲಭವಾಗಿ ಮಣಿಸಬಲ್ಲದು. ಆದರೆ ಅದಕ್ಕೆ ಅಡ್ಡಗಾಲಾಗಿ ನಿಂತು ಅದನ್ನು ಪೋಷಿಸುತ್ತಿರುವುದು ಹಿಂದೂ ಉದಾರವಾದಿಗಳು. ನಮ್ಮ ಅಂಬೇಡ್ಕರ್, ಪೆರಿಯಾರ್ ಸುಲಭವಾಗಿ ಅವರ ಸಾವರ್ಕರ್, ಉಪಾಧ್ಯಾಯರನ್ನು ಮಣಿಸಬಲ್ಲರು. ಆದರೆ ಅದಕ್ಕೆ ಅಡ್ಡಗಾಲಾಗಿ ನಿಂತು ಅದನ್ನು ಪೋಷಿಸುತ್ತಿರುವುದು ಗಾಂಧಿ, ನೆಹರು ಎಂದು ಬರೆದುಕೊಂಡಿದ್ದಾರೆ.
![]() |
![]() |
![]() |
![]() |
![]() |