This is the title of the web page
This is the title of the web page
National NewsVideo News

ಕೇಸರಿ ಧ್ವಜದ ಅಪಮಾನ : ಮರ್ಮಾಂಗಕ್ಕೆ ಬೆಂಕಿ ಇಟ್ಟ ಜನ..!


K2kannadanews.in

Anti-Hindu Reels : ಅನ್ಯಕೋಮಿನ ಯುವಕನೋರ್ವ (Young man) ಕೇಸರಿ ಧ್ವಜವನ್ನು (Shame saffron flag) ಅವಮಾನಿಸುವ ರೀಲ್(Reels) ಅಪ್‌ಲೋಡ್ ಮಾಡಿದ ಹಿನ್ನೆಲೆ ಗುಂಪೊಂದು (Group) ಆತನನ್ನು ಥಳಿಸಿ ಬೆತ್ತಲೆಯಾಗಿ ಮೆರವಣಿಗೆ (Parade naked) ಮಾಡಿ, ಮರ್ಮಾಂಗಕ್ಕೆ ಬೆಂಕಿ (Fire) ಇಟ್ಟು ಆಕ್ರೋಷ ಹೊರಹಾಗಿದ್ದಾರೆ.

ಘಟನೆಯು ತೆಲಂಗಾಣ (telangana) ರಾಜ್ಯದ ಹೈದರಾಬಾದ್ (Hyderabad) ಬಳಿಯ ಸಂಗಾರೆಡ್ಡಿ ಎಂಬುವಲ್ಲಿ ನಡೆದಿದೆ. ರೀಲ್‌ನಲ್ಲಿ ಯುವಕ ಹಿಂದೂ ಧಾರ್ಮಿಕ (Hindu Religion) ಚಿಹ್ನೆ ಓಂ ಎಂದು ಬರೆದ ಕೇಸರಿ ಧ್ವಜವನ್ನು ಹಿಡಿದಿದ್ದು, ಹಿಂದೂ ಭಾವನೆಗಳು ಕೆರಳುವಂತೆ ಅಸಭ್ಯ ವರ್ತನೆ ಮಾಡಿದ್ದಾನೆ. ರೀಲ್ಸ್ ನೋಡಿ ಕೋಪಗೊಂಡ ಜನರು ಅವನನ್ನು ಹಿಡಿದು ಥಳಿಸಿದ್ದಾರೆ.

ಸಾರ್ವಜನಿಕವಾಗಿ ಥಳಿಸುವುದನ್ನು ವಿಡಿಯೋ ಮಾಡಲಾಗಿದೆ. ವೀಡಿಯೋದಲ್ಲಿ ಗುಂಪು ಜೈ ಶ್ರೀ ರಾಮ್ (Jai Sriram) ಘೋಷಣೆಗಳನ್ನು ಕೂಗುತ್ತಾ ಆ ಯುವಕನನ್ನು ಥಳಿಸಿ, ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ನಂತರ ಓರ್ವ ವ್ಯಕ್ತಿ ಬೆಂಕಿ ಹಿಡಿದು ತಂದು ಅಸಭ್ಯ ರೀಲ್ ಮಾಡಿದ ಹಿನ್ನೆಲೆ ಮರ್ಮಾಂಗಕ್ಕೆ ಬೆಂಕಿ ಇಟ್ಟಿದ್ದಾನೆ. ಈ ಎಲ್ಲಾ ವೀಡಿಯೋ ಸಧ್ಯ ಸಾಮಾಜಿಕ (Social Media) ಜಾಲಾತಾಣದಲ್ಲಿ ಸಾಕಷ್ಟು ವೈರಲ್ (Viral) ಆಗಿದೆ.


[ays_poll id=3]