This is the title of the web page
This is the title of the web page
National NewsPolitics News

ಲೋಕಸಭೆ ಚುನಾವಣೆಗೆ : ಅಭ್ಯರ್ಥಿ ಖರ್ಚಿನ ಮಿತಿ ಹೆಚ್ಚಳ..?


K2kannadanews.in

Loksabha Elections : ಭಾರತದ ಚುನಾವಣಾ ಆಯೋಗ (ECI) ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (MP election), ಅಭ್ಯರ್ಥಿ ಖರ್ಚು ವೆಚ್ಚಕ್ಕೆ (candidate Expenditure) ಹಾಕಲಾಗಿದ್ದ ಮಿತಿಯನ್ನು ಸಡಲಿಕೆ ಮಾಡಿದೆ.

ಹೌದು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿ ಹೆಚ್ಚಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ (ECI) ಬಹಿರಂಗಪಡಿಸಿದೆ. ಪ್ರತಿ ಅಭ್ಯರ್ಥಿ ಗರಿಷ್ಠ ₹95 ಲಕ್ಷ (Laks) ಖರ್ಚು ಮಾಡಲು‌ ಅವಕಾಶ ಕಲ್ಪಿಸಿದೆ. ಪ್ರತಿ ಕ್ಷೇತ್ರದಲ್ಲಿ (Each constituency) ಪ್ರಚಾರ ವಾಹನಗಳ ಸಂಖ್ಯೆ 5-13ಕ್ಕೆ ಹೆಚ್ಚಿಸಿದೆ. ನಾಮಪತ್ರ (Nominations) ಸಲ್ಲಿಸಲು SC/ST ಅಭ್ಯರ್ಥಿಗಳು ₹12,500 ಮತ್ತು ಇತರರು ₹25,000 ಠೇವಣಿ ಪಾವತಿಸಬೇಕು. ಪ್ರಣಾಳಿಕೆ ಪ್ರತಿಗಳನ್ನು ECIಗೆ ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಹಿಂದಿ (Hindi) & ಇಂಗ್ಲಿಷ್‌ನಲ್ಲಿ (English) ಸಲ್ಲಿಸಬೇಕು ಎಂದು ಹೇಳಿದೆ.


[ays_poll id=3]