This is the title of the web page
This is the title of the web page
Crime Newsinternational NewsVideo News

ಬಾಲಕಿಗೆ ಕಿರುಕುಳ : ಸಿಸಿಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ..!


K2kannadanews.in

Harassment News : ಶಾಲೆಯಿಂದ (school)  ಮೆನೆಗೆ (Home) ಹೋಗುತ್ತಿದ್ದ ಬಾಲಕಿಯನ್ನು (Girl) ಬೆನ್ನಟ್ಟಿ ಲೈಂಗಿಕ ಕಿರುಕುಳ (Sexual harassment) ನೀಡಿ ಹಿಂಸಿಸಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇದರ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ (CC Camera) ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral social media) ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ18 ಸೆಕೆಂಡ್‌ಗಳ ವೀಡಿಯೋದಲ್ಲಿ (Video)  ಬಾಲಕಿ ಬಿಳಿ ಬಣ್ಣದ ಚೂಡಿದಾರ್ (Chudidar) ಧರಿಸಿ ಬೆನ್ನಿಗೆ ಬ್ಯಾಗ್ (Bag) ಹಾಕಿಕೊಂಡು ಮನೆಗೆ (home) ಹೋಗುತ್ತಿದ್ದ, ಈಕೆಯ ಹಿಂದೆ ಒಂದು ರೀತಿಯ ಕೇಸರಿ ಬಣ್ಣದ ಲಾಂಗ್ ಜುಬ್ಬಾ (long jubba) ಧರಿಸಿ ಟೋಪಿ ಧರಿಸಿದ್ದ ಕಾಮುಕ ತಿಳಿಯದಂತೆ ಆಕೆಯನ್ನು ಹಿಂಬಾಲಿಸಿ (Fallow) ಲೈಂಗಿಕ ಕಿರುಕುಳ ನೀಡಿದ್ದಾನೆ. ಇತ್ತ ಆತನ ಕೃತ್ಯದಿಂದ ಬಾಲಕಿಗೆ ಇದರಿಂದ ಆಘಾತವಾಗಿದ್ದು, ಘಟನೆಯ ಬಳಿಕ ಆಕೆ ಅಳುವುದನ್ನು (Crying) ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕಾಮುಕನ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದರು. ಅದರಂತೆ ಬಾಂಗ್ಲಾದೇಶದ ಪೊಲೀಸರು (Bangladesh police) ಆತನನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.


[ays_poll id=3]