This is the title of the web page
This is the title of the web page
State News

ಸಾಮಾನ್ಯ ಜ್ಞಾನ: ಪ್ರಶ್ನೆ, ಉತ್ತರಗಳನ್ನು ಪರಿಶೀಲಿಸಿ..


K2kannadanews.in

General Knowledge :  ಸಾಮಾನ್ಯ ಜ್ಞಾನವು ಶಿಕ್ಷಣದ (Part ofvEducation) ಪ್ರಮುಖ ಭಾಗವಾಗಿದೆ, ಇದು ಪ್ರತಿಯೊಬ್ಬರಿಗೂ (Everyone) ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ K2kannadanews.in ಪ್ರತಿನಿತ್ಯ ಒಂದಷ್ಟು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ನೋಡುತ್ತಾ ಹೋಗೋಣ..

ಸಾಮಾನ್ಯ ಜ್ಞಾನ

* ವಿಶ್ವ ಹೋಮಿಯೋಪತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ..?

ಉತ್ತರ : 30 ಎಪ್ರಿಲ್ 10

* ಜಪಾನ್‌ನಲ್ಲಿ ಬಳಸಲಾಗುವ ಕರೆನ್ಸಿಯನ್ನು ಹೆಸರಿಸಿ

ಉತ್ತರ : ಯೆನ್

* ಪೆರು ಮತ್ತು ಬೊಲಿವಿಯಾ ದೇಶಗಳ ಗಡಿಯಲ್ಲಿ ಯಾವ ಸರೋವರವಿದೆ..?

ಉತ್ತರ : ಟಿಟಿಕಾಕಾ ಸರೋವರ

* ಸೂರ್ಯನಲ್ಲಿರುವ ಮುಖ್ಯ ಅನಿಲಗಳನ್ನು ಹೆಸರಿಸಿ

ಉತ್ತರ : ಹೈಡೋಜನ್ ಮತ್ತು ಹೀಲಿಯಂ

* ವಿದ್ಯುತ್ ಕಂಡುಹಿಡಿದವರು ಯಾರು..?

ಉತ್ತರ: ಬೆಂಜಮಿನ್ ಫ್ರಾಂಕ್ಲಿನ್

* ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರವನ್ನು ಏನೆಂದು ಕರೆಯುತ್ತಾರೆ?

ಉತ್ತರ: ಬೆಳಕಿನ ವರ್ಷ

* ವಿಶ್ವ ಶ್ರವಣ ದಿನವನ್ನು ಯಾವಾಗ‌ ಆಚರಿಸಲಾಗುತ್ತದೆ..?

ಉತ್ತರ: ಮಾರ್ಚ್ 23

* ಡೆನ್ಮಾರ್ಕ್‌ ರಾಜಧಾನಿ ಯಾವುದು..?

ಉತ್ತರ: ಕೋಪನ್ ಹ್ಯಾಗನ್

* ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಹೇಗೆ ಆಚರಿಸಲಾಗುತ್ತದೆ?

ಉತ್ತರ: ರಾಷ್ಟ್ರೀಯ ಏಕತಾ ದಿನ – ಅಕ್ಟೋಬರ್ 31

* X-ಕಿರಣಗಳನ್ನು ಕಂಡುಹಿಡಿದವರು ಯಾರು..?

ಉತ್ತರ: ವಿಲ್ಲೆಲ್ಡ್ ಕಾಸ್ರಾಡ್ ರೋಂಟೈನ್

 


[ays_poll id=3]