This is the title of the web page
This is the title of the web page
Crime NewsState NewsVideo News

ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ ಅನಾಹುತ : ವೈದ್ಯರು ಹೇಳಿದ್ದಿಷ್ಟು..


K2kannadanews.in

Fire in hospital ರಾಯಚೂರು : ಖಜಾರೀಯ ಟೈಲ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ (Short circuit) ನಿಂದ ಬೆಂಕಿ (Fire) ಹತ್ತಿಕೊಂಡಿರಬಹುದು. ಹೊಗೆ (foog) ಹರಡಿದ್ದರಿಂದ ಮುಂಜಾಗ್ರತಾ (Precaution) ಕ್ರಮವಾಗಿ ರೋಗಿಗಳನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು, ಹಾಗಾಗಿ ಯಾವುದೇ ಅಹಿತಕರ ಘಟನೆ ಜರುಗಿಲ್ಲ ಎಂದು ಆಸ್ಪತ್ರೆ ವೈದ್ಯ ಡಾ. ಬಾಲ್ಕಿ ಅವರು ಹೇಳಿದರು.

ಹೌದು ಕಳೆದ ರಾತ್ರಿ ನಗರದ ಗೋಶಾಲ ರಸ್ತೆಯಲ್ಲಿರುವ (Goshala road) ಖಾಜಾರಿಯ ಟೈಲ್ಸ್ ಅಂಗಡಿ ಗೋಡೌನ್ (Dodown) ನಿಂದ ಹಬ್ಬಿದ ಬೆಂಕಿ ಕೆಲವು ಆತಂಕದ (anxiety) ವಾತಾವರಣ ಸೃಷ್ಟಿಸಿತ್ತು. ಕಾರಣ ಈ ಒಂದು ಅಂಗಡಿಯ (Shop) ಮೇಲ್ಭಾಗದಲ್ಲಿ ಆಸ್ಪತ್ರೆಯು ಇತ್ತು. ಬೆಂಕಿ ಹತ್ತಿಕೊಂಡು ಆಸ್ಪತ್ರೆಯಲ್ಲಿ (Hospital) ಹೋಗೆ ತುಂಬಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ (alert) ಆಸ್ಪತ್ರೆ ಸಿಬ್ಬಂದಿಗಳು 9 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಕೂಡಲೇ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ. ಹಾಗಾಗಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಇನ್ನು ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಅಲ್ಲಿ ತನಿಖೆ (Investigation) ನಡೆಸಿದ ನಂತರ ಪೊಲೀಸರು ತಿಳಿಸಬೇಕು. ಆದರೆ ಆಸ್ಪತ್ರೆಗೆ ಯಾವುದೇ ತೊಂದರೆ ಆಗಿಲ್ಲ ಮುಂಜಾಗ್ರತೆಯಾಗಿ ನಾವು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.


[ays_poll id=3]