This is the title of the web page
This is the title of the web page
Crime NewsLocal NewsVideo News

ಡೆಕೊರೇಷನ್ ಮಳಿಗೆಗೆ ಬೆಂಕಿ : ಸುಟ್ಟು ಕರಕಲಾದ ಸಾಮಾಗ್ರಿ


K2kannadanews.in

Crime News ಮಾನ್ವಿ : ಡೆಕೋರೇಷನ್ ಮಳಿಗೆಗೆ ಬೆಂಕಿ (Decoration shop fire) ಬಿದ್ದು ಲಕ್ಷಾಂತರ (lack) ರೂಪಾಯಿ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ (manvi);ಪಟ್ಟಣದ ನಂದಿನಿ ಲೇಔಟ್‌ನಲ್ಲಿ(Nandini layout) ಇರುವ ಅಮರಶೆಟ್ಟಿ (amresh shatti) ಎಂಬುವವತ ಡೆಕೋರೇಷನ್‌ ಮಳಿಗೆ. ಬೆಂಕಿ ಬಿದ್ದಿದ್ದು, ಬೆಂಕಿ ಹೇಗೆ ಹೊತ್ತಿದೆ ಎಂಬುದು ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ (Short circuit) ಅಥವಾ ಬೆಂಕಿ ಕಡ್ಡಿಯಿಂದ ಕಿಡಿ ಹೊತ್ತಿರುವ ಶಂಕೆ(suspicion). ಬೆಂಕಿಯ ಕೆನ್ನಾಲಗೆಗೆ ಅಂಗಡಿಯಲ್ಲಿದ್ದ ಆಲಂಕಾರಿಕ (decorative) ಸಾಮಗ್ರಿಗಳು ಸುಟ್ಟು ಭಸ್ಮ. ಮದುವೆ ಪೆಂಡಾಲ್, ಬಟ್ಟೆಗಳಿಗೆ ತಗುಲಿ ಹೊತ್ತಿ ಉರಿದಿರುವ ಬೆಂಕಿ. ನೋಡನೋಡುತ್ತಿದ್ದಂತೆ ಸಂಪೂರ್ಣ ಸುಟ್ಟು ಹೋದ ಮಳಿಗೆ.

https://publicnext.com/article/nid/Raichur/Accident/?lang=kn&node=928893

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ (Firefighters) ಬೆಂಕಿ ನಂದಿಸಿದ್ದಾರೆ ಸಿಬ್ಬಂದಿ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.


[ays_poll id=3]