This is the title of the web page
This is the title of the web page
Entertainment News

ಈ ಚಿತ್ರದಲ್ಲಿ ಯಾವ ಗ್ಲಾಸ್ ಮೊದಲು ತುಂಬುತ್ತೆ : 10 ಸೆಕೆಂಡ್ ನಲ್ಲಿ ಕಂಡುಹಿಡಿರಿ


K2 ನ್ಯೂಸ್ ಡೆಸ್ಕ್ : ನೀವು ನಿಮ್ಮ ಮದುಳಿಗೆ ಸಖತ್‌ ಚಾಲೆಂಜ್‌ ಎನ್ನಿಸುವ ಬ್ರೈನ್‌ ಟೀಸರ್‌ ಅನ್ನು ಹುಡುಕುತ್ತಿದ್ದರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಈ ಬ್ರೈನ್‌ ಟೀಸರ್‌ ಒಂದಿಷ್ಟು ಹೊತ್ತು ನಿಮ್ಮ ಮನಸ್ಸನ್ನು ಸೆಳೆದಿಟ್ಟುಕೊಳ್ಳುವುದು ಖಂಡಿತ. ಇದನ್ನು ಕೇವಲ ನೀವು ಬಿಡಿಸುವುದು ಮಾತ್ರವಲ್ಲ, ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿ, ಅವರಿಗೆ ಸವಾಲು ನೀಡುವ ಮೂಲಕ ಅವರನ್ನು ಯೋಚಿಸುವಂತೆ ಮಾಡಬಹುದು.

ಟ್ವಿಟರ್‌ನಲ್ಲಿ ಸೈನ್ಸ್‌ ಗರ್ಲ್‌ ಎಂಬ ಖಾತೆ ಹೊಂದಿರುವವರೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಯಾವುದು? ಎಂದು ಅವರು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಬ್ರೈನ್‌ ಟೀಸರ್‌ನಲ್ಲಿ ಎ ಯಿಂದ ಎಲ್‌ವರೆಗೆ ಒಂದಿಷ್ಟು ಟ್ಯಾಂಕ್‌ಗಳಿವೆ. ಒಂದು ಕೊಳಾಯಿಯಿಂದ ಈ ಟ್ಯಾಂಕ್‌ಗಳಿಗೆ ನೀರು ತುಂಬಲಾಗುತ್ತಿದೆ. ಇದರಲ್ಲಿ ಕೆಲವು ಟ್ಯಾಂಕ್‌ಗಳನ್ನು ಬ್ಲಾಕ್‌ ಮಾಡಲಾಗಿದೆ. ಇನ್ನು ಕೆಲವಕ್ಕೆ ಪೈಪ್‌ಲೈನ್‌ ಕನೆಕ್ಟ್‌ ಮಾಡಿಲ್ಲ. ಮೊದಲು ಯಾವ ಟ್ಯಾಂಕ್‌ ತುಂಬಬಹುದು ಎಂಬುದನ್ನು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?

 


[ays_poll id=3]