This is the title of the web page
This is the title of the web page
Crime NewsLocal News

ಹೆತ್ತ ಮಗು ನೋಡಲು ಹೋಗಬೇಕಿದ್ದ ತಂದೆ ಅಪಘಾತದಲ್ಲಿ ಸಾವು..


K2kannadanews.in

Accident ರಾಯಚೂರು :10 ದಿನಗಳ (10 dad back) ಹಿಂದೆ ಜನಿಸಿದ್ದ ಮಗು (Baby) ನೋಡಲು ಬಂದಿದ್ದ ಪ್ರಾಣೇಶ್ ಅಪಘಾತದಲ್ಲಿ ಸಾವನ್ನಪ್ಪಿದು (Died in accident) ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚೆಗೆ ಮಂತ್ರಾಲಯ ರಸ್ತೆಯ (Mantralaya road) ಯರಗೇರ ಗ್ರಾಮದ ಬಳಿ ಅಪರಿಚಿತ ವಾಹನ, ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ (seriously injured) ಘಟನೆ ನಡೆದಿತ್ತು. ಘಟನೆಯಲ್ಲಿ ಮೃತಪಟ್ಟ ಪ್ರಾಣೇಶನ ಪತ್ನಿ ಕಳೆದ 10 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಳು. ತನ್ನ ಮಗು ನೋಡಲು (To see his baby) ಬಂದಿದ್ದ ಪ್ರಾಣೇಶ್ ಹೀಗೆ ಹೆಣವಾಗಿ ಹೋಗಿದ್ದಾನೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


[ays_poll id=3]