This is the title of the web page
This is the title of the web page
State News

ಬಾಲಕಿ ಮೇಲೆ ಹಂದಿ ಮಾರಣಾಂತಿಕ ದಾಳಿ


ಬಾಲಕಿ ಮೇಲೆ ಹಂದಿ ಮಾರಣಾಂತಿಕ ದಾಳಿ

Fatal pig attack on girl

K2kannadanews.in
pig attack ರಾಯಚೂರು : ಆರು ವರ್ಷದ ಬಾಲಕಿಯ (years girl) ಮೇಲೆ ಹಂದಿಯೊಂದು ದಾಳಿ‌ (Pig attacked) ಮಾಡಿ ಮೈಯಲ್ಲ ಗಾಯಗೊಳಿಸಿದ ಘಟನೆ ರಾಯಚೂರು (Raichur) ನಗರದಲ್ಲಿ ನಡೆದಿದೆ.

ನಗರಸಭೆ (municipal) ವ್ಯಾಪ್ತಿಯ ಹಾಜಿ‌ ಕಾಲೋನಿಯ (Haji colony) ಅರಬ್ ಮೊಹಲ್ಲಾ (Arab mohalla) ಪ್ರದೇಶದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿದ ಹಂದಿ ಮುಖ ಕೈ ಕಾಲು (Face, had, leg) ಕಚ್ಚಿ ಗಾಯಗೊಳಿಸಿದೆ. ಬಾಲಕಿಯನ್ನು ನೆಲಕ್ಕೆ ಕೆಡವಿ ಎಳೆದೊಯ್ಯುವಾಗ ಸ್ಥಳೀಯರು ಬಿಡಿಸಿಕೊಂಡಿದ್ದಾರೆ.

 

ಬಾಲಕಿಯನ್ನು ರಿಮ್ಸ್ (RIMS) ದಾಖಲಿಸಿದ್ದು ಚಿಕಿತ್ಸೆ (Treatment) ಕೊಡಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನಗರದಲ್ಲಿ ಬೀದಿ ನಾಯಿಗಳ (Street dogs) ಉಪಟಳಕ್ಕೆ ಜನ ತತ್ತರಿಸಿದ್ದು ಈಗ ಹಂದಿಗಳ ಕಾಟ ಶುರುವಾಗಿರುವುದು ಆತಂಕಕ್ಕೆಡೆ ಮಾಡಿದೆ.


[ays_poll id=3]