This is the title of the web page
This is the title of the web page
Crime Newsinternational News

ವಿಶ್ವದಲ್ಲೇ ಅತಿ ಹೆಚ್ಚು ಅತ್ಯಾಚಾರ ನಡೆಯೋದೆಲ್ಲಿ ಗೊತ್ತೇ..? ಆ ದೇಶಗಳಿಗೆ ಹೊಲಿಸಿದರೆ ಭಾರತಕ್ಕೆ ಎಷ್ಟೋ ಉತ್ತಮ..!


K2 ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅತ್ಯಾಚಾರಗಳು ಹೆಚ್ಚುತ್ತಲೆ ಸಾಗಿವೆ. ಹಾಗಾಗಿ ವಿಶ್ವದಲ್ಲಿ ಅತ್ಯಾಚಾರ ಪ್ರಮಾಣದ ಪಟ್ಟಿಯನ್ನು (world rape rate) ಪ್ರಪಂಚದ ಅಂಕಿಅಂಶಗಳು (world of statistics) ಎಂಬ ಸ್ವತಂತ್ರ್ಯ ಸಮೀಕ್ಷಾ ಸಂಸ್ಥೆ ಬಿಡುಗಡೆ ಮಾಡಿದೆ. ಬೊಟ್ಸ್‌ವಾನಾ (botswana) ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಭಾರತಕ್ಕೆ(india) 93ನೇ ಸ್ಥಾನ ದೊರತಿದೆ.

ಪ್ರತಿ ಹತ್ತು ಲಕ್ಷ ಜನ ಸಂಖ್ಯೆಗೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ದೂರುಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಭಾರತದಲ್ಲಿ ಪ್ರತಿ ಹತ್ತು ಲಕ್ಷಕ್ಕೆ 1.83 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.

Rape rate (reported rapes per 100,000 inhabitants):

1. 🇧🇼 Botswana – 92.93
2. 🇱🇸 Lesotho – 82.68
3. 🇿🇦 South Africa – 72.10
4. 🇧🇲 Bermuda – 67.29
5. 🇸🇪 Sweden – 63.54 😳
6. 🇸🇷 Suriname – 45.21
7. 🇨🇷 Costa Rica – 36.70
8. 🇳🇮 Nicaragua – 31.60
9. 🇬🇩 Grenada – 30.63
10. 🇰🇳 Saint…

— World of Statistics (@stats_feed) November 13, 2023

ಇದು ಕೇವಲ ವರದಿಯಾಗಿರುವ ಅಂಕಿಅಂಶ ಹಾಗೂ ವಿಶ್ವ ಜನಸಂಖ್ಯಾ ಪ್ರಮಾಣವನ್ನು ಆಧರಿಸಿ ಸಿದ್ದಪಡಿಸಿರುವ ಪಟ್ಟಿ ಎಂದು ಸಮೀಕ್ಷಾ ಸಂಸ್ಥೆ ಹೇಳಿಕೊಂಡಿದೆ.


[ays_poll id=3]