
K2 ನ್ಯೂಸ್ ಡೆಸ್ಕ್: ದೇವರು ಎಂಬುವುದು ನಮ್ಮ ಗಾಢವಾದ ನಂಬಿಕೆಯಾಗಬೇಕೆ ಹೊರತು ಅದು ಅಂಧಕಾರವಾಗಬಾರದು. ದೇವರನ್ನ ಹೋಲಿಸಿಕೊಳ್ಳಬೇಕು ಎಂಬ ಅಂದವತಿಯಲ್ಲಿ ಯುವಕ ನೋಡುವ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡ ಘಟನೆ ನಡೆದಿದೆ.
ವೀರೇಶ್ ಎಂಬ ಯುವಕ ತನ್ನ ನಾಲಿಗೆಯನ್ನೇ ಚಾಕುವಿನಿಂದ ಕತ್ತರಿಸಿ ದೇವರಿಗೆ ಅರ್ಪಿಸಿರುವ ವಿಚಿತ್ರ ಘಟನೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿಯಲ್ಲಿ ನಡೆದಿದೆ. ಶಂಕರಪ್ಪ ದೇವರನ್ನು ಒಲಿಸಿಕೊಳ್ಳುವ ಸಲುವಾಗಿ ವೀರೇಶ್ ಹೀಗೆ ಮಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
![]() |
![]() |
![]() |
![]() |
![]() |
[ays_poll id=3]