This is the title of the web page
This is the title of the web page
international News

ವಿಮಾನದಲ್ಲಿ ಅಳವಡಿಸಲಾದ ಬ್ಲಾಕ್ ಬಾಕ್ಸ್ ಬಗ್ಗೆ ನಿಮಗೆ ಗೊತ್ತೇ..?


K2 ನ್ಯೂಸ್ ಡೆಸ್ಕ್ : ಪ್ರಯಾಣದಲ್ಲಿ ಅತಿ ದುಬಾರಿ ಮತ್ತು ಅತಿ ಕಡಿಮೆ ಸಮಯ ತೆಗೆದುಕೊಳ್ಳುವ ಪ್ರಯಾಣ ಎಂದರೆ ಅದು ವಿಮಾನ ಪ್ರಯಾಣ. ಈ ಒಂದು ವಿಮಾನದಲ್ಲಿ ಸಾಕಷ್ಟು ಕುತೂಹಲ ಸಂಗತಿಗಳು ಅಡಗಿವೆ. ಹಾಗೆ ಪ್ರತಿಯೊಂದು ವಿಮಾನದಲ್ಲಿ ಬ್ಲಾಕ್ ಬಾಕ್ಸ್ ಅಳವಡಿಸಲಾಗಿರುತ್ತದೆ ಈ ಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು.

* ವಿಮಾನದ ಎಲೆಕ್ಟ್ರಾನಿಕ್ ವ್ಯವಸ್ಥೆಗೆ ಕಳುಹಿಸುವ ಸಂದೇಶವನ್ನು ದಾಖಲಿಸಿಕೊಳ್ಳುವ ಉಪಕರಣ
* 6 ಪ್ರಯಾಣಿಕರ ವಿಮಾನಗಳಲ್ಲಿ 2 ಬ್ಲಾಕ್ ಬಾಕ್ಸ್‌ಗಳು ಇರುತ್ತವೆ.
* ಈ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಮಾಹಿತಿ, ವೇಗ, ಹಾರುತ್ತಿರುವ ದಿಕ್ಕು, ಎತ್ತರ ಮೊದಲಾದ ಸಂಗತಿಗಳು ದಾಖಲಾಗುತ್ತವೆ.
* ಇನ್ನೊಂದು Black Boxನಲ್ಲಿ ಕಾಕ್‌ಪಿಟ್ ಧ್ವನಿಮುದ್ರಣ ಸಾಧನ ಇರುತ್ತದೆ
* ಪೈಲಟ್‌ಗಳು, ವಿಮಾನದ ಸಿಬ್ಬಂದಿ, ದುಷ್ಕರ್ಮಿಗಳು ಏನು ಧ್ವನಿಮುದ್ರಿಸಿದರೂ ಅದೆಲ್ಲವೂ ಅದರಲ್ಲಿ ಅಡಕವಾಗಿರುತ್ತವೆ.
* ಡೇವಿಡ್ ವಾರನ್ ಇದನ್ನು ಅಭಿವೃದ್ಧಿಪಡಿಸಿದರು.
* ವಿಮಾನದ ಹಿಂಭಾಗದ ತುದಿಯಲ್ಲಿ ಇರುತ್ತದೆ.
* ದುರಂತ ಸಂಭವಿಸಿ, ವಿಮಾನ ಸುಟ್ಟುಹೋದರೂ ಆ
ಭಾಗ ಹಾನಿ ಆಗಲ್ಲ.
* ಕನಿಷ್ಠ 25 ಗಂಟೆಗಳಷ್ಟು ಅವಧಿಯ ಡೇಟಾವನ್ನು ಸೇವ್ ಮಾಡಬಲ್ಲದು.
* ಹೊಳೆಯುವ ಹಿತ್ತಳೆ ಬಣ್ಣದ್ದಾಗಿರುತ್ತವೆ. 3,400 ಗ್ರೇವಿಟೇಷನಲ್ ಆಕ್ಸಲರೇಷನ್ ಯೂನಿಟ್ ಪರಿಣಾಮ, 1,100 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ, ನೀರಿನಾಳದ 6,000 ಮೀಟರ್‌ನಷ್ಟು ಒತ್ತಡ ಎಲ್ಲವನ್ನೂ ಬ್ಲಾಕ್ ಬಾಕ್ಸ್ ತಾಳಿಕೊಳ್ಳಬಲ್ಲದು.


[ays_poll id=3]