This is the title of the web page
This is the title of the web page
National NewsVideo News

ಕಾಲುವೆಗೆ ನೀರು : ರೈತರಿಗೆ ಆಶಾಭಾವನೆ ಮೂಡಿಸಿದ ಜಿಲ್ಲಾಡಳಿತದ ನಡೆ


ರಾಯಚೂರು : ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ, ಇಂದು ಗಣೇಕಲ್ ಜಲಾಶಯದಿಂದ ಕಾಲುಗಳಿಗೆ ನೀರು ಹರಿಸುತ್ತಿದೆ. ಇದರಿಂದ ರೈತರಲ್ಲಿ ತಮ್ಮ ಬೆಳಗ್ಗೆ ನೀರು ಸಿಗುವ ಆಶಾಭಾವನೆ ಹುಟ್ಟಿದೆ. ಆರು ಗಂಟೆ ವೇಳೆಗೆ ಗಣೆಕಲ್ ಜಲಾಶಯದಲ್ಲಿ 11.225ಅಡಿ ನೀರು ಸಂಗ್ರಹವಿದ್ದು ಕಾಲುವೆಗಳಿಗೆ ನೀರು ನಿಡಲಾಗುತ್ತಿದೆ.

ದೇವದುರ್ಗ ಗಣೇಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ 11 ಅಡಿ ದಾಟಿದೆ. ಕಣೆಕಲ್ ಜಲಾಶಯದಿಂದ ಸಿರವಾರ ತಾಲೂಕಿಗೆ ಈಗಾಗಲೇ ಕಾಲುವೆಗಳ ಮುಖಾಂತರ ನೀರು ಬಿಡಲಾಗಿದೆ. ಸಂಜೆ 6 ಗಂಟೆ ವೇಳೆಗೆ ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರಿನ ವಿವರ ಹೀಗಿದೆ.

HOURL’Y GAUGES OF TLBC as on……

Time :- 06.00PM.
M/47:-……….12.200
M/60:-………10.925
M/69:-………09.250
M/90:-………06.450
M/104:-…….03.750.

Ganekal BR Level :- 11.225 ft’s At mile 47 to 104.


[ays_poll id=3]