This is the title of the web page
This is the title of the web page
National NewsPolitics NewsVideo News

ಪಕ್ಷದ ಹೆಸರಿರುವ ಕಾಂಡೋಮ್‌ ಪ್ಯಾಕೆಟ್ ಹಂಚಿಕೆ : ಮತದಾರನ್ನು ಸೆಳೆಯಲು ಹೊಸ ತಂತ್ರ..?


K2kannadanews.in

Condom Packets : ಮತದಾರರನ್ನು ಸೆಳೆಯುವುದಕ್ಕೆ (Voters attract) ಈ ರಾಜ್ಯದಲ್ಲಿ ರಾಜಕೀಯ ಪಕ್ಷಗಳು (Political party’s) ಹೊಸ ತಂತ್ರವನ್ನು ಎಣೆದಿವೆ. ಲೋಕಸಭಾ ಚುನಾವಣೆಯ (MP election) ಹೊತ್ತಲ್ಲೇ ಕಾಂಡೋಮ್‌ ಸದ್ದು ಮಾಡುತ್ತಿದ್ದು, ಆಂಧ್ರಪ್ರದೇಶದಲ್ಲಿ (Andrea Pradesh) ಇವುಗಳು ಚುನಾವಣಾ ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ. ಕಾಂಡಮ್ ಕಿಟ್ ಗಳ ಮೇಲೆ ಪಕ್ಷಗಳ ಹೆಸರನ್ನು ಹಾಕಿ ಕೋಡ ಹಂಚಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ (Social media) ವೀಡಿಯೋ ಹರಿಬಿಡಲಾಗಿದೆ.

ವೈಎಸ್‌ಆರ್ (YSR congress) ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷ ತೆಲುಗು ದೇಶಂ (TDP) ಪಕ್ಷದ ನಾಯಕರು ತಮ್ಮ ಪಕ್ಷದ ಚಿಹ್ನೆಗಳನ್ನು ಒಳಗೊಂಡ ಕಾಂಡೋಮ್‌ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ (Viral) ಆಗಿದ್ದು, ಕಾಂಡೋಮ್ ಪ್ಯಾಕ್‌ಗಳನ್ನು ಎರಡೂ ಪಕ್ಷಗಳ ಚಿಹ್ನೆಗಳೊಂದಿಗೆ ಗುರುತಿಸಲಾಗಿದೆ, ಎರಡೂ ಪಕ್ಷದ ಕಾರ್ಯಕರ್ತರು ಮತದಾರರಿಗೆ ಹಂಚುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವೀಡಿಯೋದಲ್ಲಿ ವ್ಯಕ್ತಿಯೊಬ್ಬ (A man) ಕಾಂಡೋಮ್‌ಗಳನ್ನು ಏಕೆ ವಿತರಿಸಲಾಗುತ್ತಿದೆ ಎಂದು ಕೇಳಿದಾಗ, ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು (Money) ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಉತ್ತರಿಸಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.


[ays_poll id=3]