This is the title of the web page
This is the title of the web page
State NewsVideo News

ಅಧಿಕಾರಿಗಳ ವಿರುದ್ಧ ಡಿ ಸಿ ಫುಲ್ ಗರಂ..?


ರಾಯಚೂರು : ಬರಗಾಲ ಹಿನ್ನಲೆ ನೀರಿನ ನಿರ್ವಹಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ್ ಅಸಮಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಹೌದು ಬರಗಾಲ ಹಿನ್ನೆಲೆಯಲ್ಲಿ ಸಚಿವರು ಜಿಲ್ಲಾಪ್ರವಾಸ ಕೈಗೊಂಡು ಸಮಸ್ಯೆಯನ್ನು ಆಲಿಸಿದಾಗ ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆ ಸಚಿವರು ಜಿಲ್ಲಾಧಿಕಾರಿನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಅಸಮಧಾನಗೊಂಡ ಡಿಸಿ ಅಧಿಕಾರಿಗಳಿಗೆ ಛಿಮಾರಿ ಹಾಕಿದ್ದಾರೆ.


[ays_poll id=3]