This is the title of the web page
This is the title of the web page
National NewsPolitics News

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಡೇಟ್ ಫಿಕ್ಸ್..?


K2kannadanews.in

KRPP to BJP : ಮಾಜಿ ಸಚಿವ (X minister) ಜನಾರ್ಧನ್ ರೆಡ್ಡಿ ಮತ್ತೆ ಮರಳಿ ಸ್ವಪಕ್ಷ (Own party) ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು ಇದೀಗ ಅದು ಕನ್ಫರ್ಮ್ ಆಗಿದ್ದು  ಬಿಜೆಪಿ (BJP) ಸೇರಲು ಡೇಟ್ ಫಿಕ್ಸ್ ಆಗಿದೆ..?

ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan reddy) ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ (High command) ಗ್ರೀನ್ ಸಿಗ್ನಲ್ (Green signal) ನೀಡಿದೆ. ನಾಳೆ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ (Date fix) ಆಗಿದೆ ಎನ್ನಲಾಗಿದೆ. ಯಾವುದೇ ಷರತ್ತು ಇಲ್ಲದೆ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ (deheli) ಕೇಂದ್ರ ಗೃಹ ಸಚಿವ ಅಮಿತ್ ಶಾ (amit sha) ಅವರನ್ನು ಭೇಟಿಯಾಗಿ ಜನಾರ್ದನ ರೆಡ್ಡಿ ಸಮಾಲೋಚನೆ ನಡೆಸಿದ್ದರು.


[ays_poll id=3]