This is the title of the web page
This is the title of the web page
Crime NewsState News

ಸಿಲಿಂಡರ್ ಸ್ಫೋಟ; ತಾಯಿ, 3 ಮಕ್ಕಳಿಗೆ ಗಂಭೀರ ಗಾಯ


K2kannadanews.in

Cylinder explosion : ಸಿಲಿಂಡರ್​ ಸ್ಫೋಟ ಗೊಂಡು ತಾಯಿ (mother) ಹಾಗೂ ಮೂವರು ಮಕ್ಕಳಿಗೆ (3 children) ಗಂಭೀರ ಗಾಯ‌ಗಳಾಗಿರುವಂತಹ ಘಟನೆ ಇಟಗಾ ಗ್ರಾಮದಲ್ಲಿ ನಡೆದಿದೆ.

ಕಲಬುರ್ಗಿ (Kalburgi) ಜಿಲ್ಲೆಯ ಜೇವರ್ಗಿ (jevargi) ತಾಲೂಕಿನ ಇಟವಾ ಗ್ರಾಮದಲ್ಲಿ ನಡೆದಿದ್ದು, ತಾಯಿ ಅಂಜನಾ (Anjana) ಹಾಗೂ ಮಕ್ಕಳಾದ ಕಾರ್ತಿಕ್ (Karthik), ಖುಷಿ (Khushi) ಹಾಗೂ ಕೀರ್ತನಾಗೆ (Kirthan) ಗಂಭೀರ ಗಾಯಗಳಾಗಿದ್ದು, ಗಾಯಗೊಂಡ ತಾಯಿ‌ ಮಕ್ಕಳನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ (Privet hospital) ದಾಖಲು ಮಾಡಲಾಗಿದೆ. ದೇವಸ್ಥಾನದಲ್ಲಿ (Temple) ಹಚ್ಚಿದ ದೀಪದಿಂದ ಸಿಲಿಂಡರ್ ಸ್ಫೋಟಗೊಂಡಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ (Nelogi police station) ಪ್ರಕರಣ ದಾಖಲು ಮಾಡಲಾಗಿದೆ.

ದುರಂತ ನಂತರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ತಾಯಿ ಮಕ್ಕಳನ್ನು ಶಾಸಕ (MLA) ಡಾ.ಅಜಯ್ ಸಿಂಗ್ (dr.Ajeya sing) ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಗಾಯಾಳುಗಳ ಸಂಪೂರ್ಣ ಚಿಕಿತ್ಸೆ ಬರಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ಅಜಯ್ ಸಿಂಗ್ ತಿಳಿಸಿದ್ದಾರೆ.


[ays_poll id=3]