This is the title of the web page
This is the title of the web page
State News

ಹಸು, ಮಗುವಿನದ್ದು ಜನ್ಮ ಜನ್ಮದ ಅನುಬಂಧ..!


K2kannadanews.in

Viral news ಬೆಂಗಳೂರು : ಸಾಕು‌ಪ್ರಾಣಿ  (animals) ಮನುಷ್ಯರ (human) ನಡುವಿನ ಅವಿನಾಭಾವ ಸಂಬಂಧ ಸೂಚಿಸುವ ಸಾಕಷ್ಟು ವೀಡಿಯೋಗಳು (Videos) ಹರಿದಾಡುತ್ತಿವೆ. ಅದರಲ್ಲೂ ಶ್ವಾನ (Dog), ಬೆಕ್ಕು (Cat), ಜಾನುವಾರುಗಳಂತ ಸಾಕು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ವಿಶೇಷ ಸಂಬಂಧವಿದೆ. ಸಾಕು ಪ್ರಾಣಿಗಳಿಗೆ ಒಂದಷ್ಟು ಪ್ರೀತಿ (Love) ತೋರಿಸಿ, ಆಹಾರ (Food) ಕೊಟ್ಟರೆ ಸಾಕು ಅವು ಅದನ್ನು ಎಂದಿಗೂ ಮರೆಯುವುದಿಲ್ಲ.

ಇಂತಹ ಸಾಕು ಪ್ರಾಣಿ-ಮಾನವರ ಒಡನಾಟದ ವಿಡಿಯೊ ಆಗಾಗ ಇಂಟರ್‌ನೆಟ್‌ನಲ್ಲಿ (Internet) ಹರಿದಾಡಿ ಸದ್ದು ಮಾಡುತ್ತಿದೆ. ಇದೀಗ ಅಂತಹದ್ದೇ ದೃಶ್ಯವೊಂದು (Séances) ವೈರಲ್‌ ಆಗಿದೆ. ಹಸು (Cow) ಮತ್ತು ಮಗುವೊಂದರ (baby) ಆತ್ಮೀಯ ಬಂಧ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


[ays_poll id=3]