![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಇನ್ನೇನು ಕೆಲವೇ ಕ್ಷಣಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ನೀತಿ ಸಂಹಿತೆ ಜಾರಿಯಾದರೆ ಏನಿಲ್ಲ ನಿಯಮಗಳು ಶರತ್ತುಗಳು ಅನ್ವಯಿಸುತ್ತದೆ. ಹೀಗಿರುವ ಸಚಿವರುಗಳು ಶಾಸಕರುಗಳು ಏನಿದ ಮಾಡುತ್ತಾರೆ. ತಿಳಿದುಕೊಳ್ಳೋಣ ಬನ್ನಿ..
* ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಘೋಷಣೆಗಳು ಸಾಧ್ಯವಿಲ್ಲ. * ಸಿಎಂ ಮತ್ತು ಸಚಿವ ಸಂಪುಟದ ಅಧಿಕಾರದ ಮೊಟಕು, ಹಂಗಾಮಿ ಅಧಿಕಾರ. * ಸರ್ಕಾರಿ ಬಂಗಲೆ ಹೊರತುಪಡಿಸಿ, ವಾಹನ ಸೇರಿದಂತೆ ಇತರೆ ವ್ಯವಸ್ಥೆ ಬಳಸಲು ನಿಷೇಧ. * ರಾಜ್ಯ ರಾಜಕೀಯದ ಚಿತ್ರಣ ಬದಲು, ರಿಯಲ್ ಫೈಟ್‌ಗೆ ವೇದಿಕೆ. * ಪಕ್ಷಾಂತರ ಪರ್ವಕ್ಕೆ ಮತ್ತಷ್ಟು ವೇಗ. * ಅಭ್ಯರ್ಥಿಗಳ ಪಟ್ಟಿ, ಬಂಡಾಯ ಎಲ್ಲವೂ ಸಾಮಾನ್ಯ. * ಅಭ್ಯರ್ಥಿಯ ಖರ್ಚು ವೆಚ್ಚದ ಮೇಲೆ ನಿಗಾ ಇಡಲಾಗುವುದು.
![]() |
![]() |
![]() |
![]() |
![]() |
[ays_poll id=3]