
K2 ನ್ಯೂಸ್ ಡೆಸ್ಕ್ : ಕೋಕಾ ಕೋಲಾ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವು ದಶಕಗಳ ಕಾಲ ತಂಪು ಪಾನೀಯ ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿರುವ ಹೆಸರು. ಇದೀಗ ಈ ಒಂದು ಹೆಸರು ಮೊಬೈಲ್ ಗಳ ಮೇಲೆಯೂ ಕಾಣಬಹುದಾಗಿದೆ. ಪಂಚ ದಿನಗಳಲ್ಲಿ ಈ ಮಾರುಕಟ್ಟೆಗೆ ಬರಲಿದೆ.
ಹೌದು ತಂಪು ಪಾನೀಯ ಕಂಪನಿ ಕೋಕಾ ಕೋಲಾ ಸ್ಮಾರ್ಟ್ ಫೋನ್ ಮಾರುಕಟ್ಟೆ ಪ್ರವೇಶಿಸಲು ಕಸರತ್ತು ನಡೆಸಿದೆ. ಮಾರ್ಚ್ 2023ರಲ್ಲಿ ಭಾರತದಲ್ಲಿ ಕೋಕಾ-ಕೋಲಾ. ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ಅದಕ್ಕಾಗಿ ಸ್ಮಾರ್ಟ್‌ಫೋನ್ ಬ್ರಾಂಡ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ಟೆಕ್ ತಜ್ಞ ಮುಕುಲ್ ಶರ್ಮಾ ಹೇಳಿದ್ದಾರೆ. ಈ ಕೋಕಾ ಕೋಲಾ ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸಂವೇದಕದೊಂದಿಗೆ REALME 10 pro 4G ನಂತೆ ಕಾಣುತ್ತಿದೆ.
![]() |
![]() |
![]() |
![]() |
![]() |
[ays_poll id=3]