This is the title of the web page
This is the title of the web page
Crime NewsLocal NewsVideo News

ಟಿನ್ ಶೆಡ್ ಮನೆಗೆ ಬೆಂಕಿ : ಮೊಹರಂ ಹಬ್ಬಕ್ಕೆ ತಂದ ಎಲ್ಲಾ ಸಾಮಗ್ರಿಗಳು ಬೆಂಕಿಗಾಹುತಿ..! ವೀಡಿಯೋ ನೋಡಿ..?


K2kannadanews.in

Tin shed house fire ಮಸ್ಕಿ : ಮನೆಯವರು ಊರಿಗೆ ಹೋದ (Went to town) ಸಂದರ್ಭ ಆಕಸ್ಮಿಕವಾಗಿ ಬೆಂಕಿ (Fire) ತಗುಲಿ, ಮನೆಯಲ್ಲಿದ್ದ ಸುಮಾರು 20 ಲಕ್ಷ (laks) ಮೌಲ್ಯದ ದವಸ, ಧಾನ್ಯ (Grain, ವಸ್ತುಗಳು (Materials) ಸುಟ್ಟು ಭಸ್ಮವಾದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದ್ದು, ಮನೆ ಕಳೆದುಕೊಂಡವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಹೌದು ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ಪಟ್ಟಣ ಸೋಮನಾಥ್ ನಗರದಲ್ಲಿ ಘಟನೆ ನಡೆದಿದೆ. ಗೌಸ್ ಪೀರ್ (Geosphere) ಎಂಬುವವರ ಟಿನ್ ಶೆಡ್ ಮನೆಗೆ (Ten shed house) ಅಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿದೆ. ಮನೆಯವರು ವ್ಯಾಪಾರ (Business) ನಿಮಿತ್ತ ಹಟ್ಟಿ ಗ್ರಾಮಕ್ಕೆ ತೆರಳಿದ್ದರು. ಆಕಸ್ಮಿಕವಾಗಿ ಬೆಂಕಿ ತಗಲಿ ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ದಾಖಲೆಗಳು (Document), ದವಸ ಧಾನ್ಯ, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಸುಮಾರು 20 ಲಕ್ಷದ ವಸ್ತುಗಳು ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಹರ ಸಾಹಸ ಪಟ್ಟುರೂ (adventure to put out the fire) ಆಗಲಿಲ್ಲ, ಕ್ಷಣಾರ್ಧದಲ್ಲಿ ಸಂಪೂರ್ಣ ಮನೆಗೆ ಬೆಂಕಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಹುತೇಕ ಎಲ್ಲಾ ಸುಟ್ಟು ಕರಕಲಾಗಿದ್ದವು. ವಿಷಯ ತಿಳಿದು (To know mater) ಊರಿಂದ ಆಗಮಿಸಿದ ಗೌಸ್ ಪೀರ್ ಕುಟುಂಬ ಮನೆಯ ಸ್ಥಿತಿ ನೋಡಿ ಕಣ್ಣೀರಿಡುತ್ತಿದೆ. ಮೊಹರಂ (Moharam) ಆಚರಣೆಗೆ ಬಟ್ಟೆ (Dress), ಒಡವೆ (Jewelry) ಹೊಸದಾಗಿ ತರಲಾಗಿತ್ತು. ಒಂದು ಲಕ್ಷದಷ್ಟು ಹಣ ಮನೆಯಲ್ಲಿ ಇಟ್ಟಿದೆವು ಎಲ್ಲಾ ಸುಟ್ಟು ಕರಕಲಾಗಿದೆ ಎಂದು ಕಣ್ಣೀರಿಟ್ಟರು. ಈ ಕುರಿತು ಮಸ್ಕಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.


[ays_poll id=3]