This is the title of the web page
This is the title of the web page
Feature Article

ನಿಮ್ಮ ಮೆದುಳಿಗೊಂದು ಪ್ರಶ್ನೆ, ಫೋಟೋದಲ್ಲಿರುವ ಮೂವರಲ್ಲಿ ನಾಯಿ ಮಾಲೀಕರು ಯಾರು


K2 ನ್ಯೂಸ್ ಡೆಸ್ಕ್ : k2 ನ್ಯೂಸ್ ಓದುಗರಿಗೆ ಒಂದು ಮೆದುಳು ಕಸರತ್ತು ಪ್ರಶ್ನೆ ಇದೆ. ಕೆಲವರು ಇಂಥ ಪ್ರಶ್ನೆಗಳನ್ನು ತುಂಬಾ ಇಷ್ಟ ಪಡುತ್ತಾರೆ. ಸೋಷಿಯಲ್ ಮೀಡಿಯಾ ಲಭ್ಯವಾದಾಗಿನಿಂದ ಇಂತಹ ಒಗಟುಗಳು ಸದ್ದು ಮಾಡುತ್ತಿವೆ. ಇತ್ತೀಚಿನವರೆಗೂ ಆಪ್ಟಿಕಲ್ ಇಲ್ಯೂಷನ್ ಗೆ ಸಂಬಂಧಿಸಿದ ಫೋಟೋಗಳು ಆಕರ್ಷಕವಾಗಿದ್ದು, ಈಗ ಬ್ರೈನ್ ಟೀಸರ್ ಫೋಟೋಗಳು ಸದ್ದು ಮಾಡುತ್ತಿವೆ.

ಮೇಲಿನ ಫೋಟೋದಲ್ಲಿ, ಮೂರು ಜನರು ಕುರ್ಚಿಗಳ ಮೇಲೆ ಕುಳಿತಿದ್ದಾರೆ. ಇನ್ನು ಪಕ್ಕದ ಕೋಣೆಯಲ್ಲಿ ನಾಯಿ ಇದೆ. ಆದ್ರೆ, ನಾಯಿಯನ್ನ ಕೋಣೆಗೆ ಬಿಡದ ಕಾರಣ ಮಾಲೀಕರು ಅದನ್ನ ಹೊರಗೆ ಬಿಟ್ಟು ಒಳಗೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾಯಿ ತನ್ನ ಯಜಮಾನ ಬರವುದನ್ನ ಕಾಯುತ್ತಿದೆ. ಹಾಗಿದ್ರೆ, ಆ ಮೂವರಲ್ಲಿ, ನಾಯಿಯ ಮಾಲೀಕರು ಯಾರು.?

ಇದರ ಸುಳಿವು ಕೂಡ ಇದ್ದು, ಆ ಸುಳಿವನ್ನ ಆಧರಿಸಿ ಮಾಲೀಕರನ್ನು ಗುರುತಿಸುವುದು ಈ ಬ್ರೈನ್ ಟೀಸರ್ ಉದ್ದೇಶವಾಗಿದೆ. ಮೂವರ ಬಲಭಾಗದಲ್ಲಿರುವ ಮೊದಲ ವ್ಯಕ್ತಿ ನಾಯಿಯ ಬಗ್ಗೆ ಪುಸ್ತಕವನ್ನ ಓದುತ್ತಿದ್ದಾನೆ, ಆದ್ದರಿಂದ ಅವನು ಮಾಲೀಕನೆಂದು ತೋರುತ್ತಿದೆ! ಆದರೆ ಅದು ತಪ್ಪು. ಮಧ್ಯದಲ್ಲಿ ಕುಳಿತ ವ್ಯಕ್ತಿಯೇ ನಾಯಿಯ ಒಡೆಯ. ಅವನ ಕೆಳಗೆ ಹಸಿರು ಬಣ್ಣದ ಹಗ್ಗವಿದೆ ಅನ್ನೋದನ್ನ ಗಮನಿಸಬೋದು. ಹಗ್ಗವು ನಾಯಿಯ ಕಾಂಡದ ಮೇಲಿನ ಬೆಲ್ಟ್’ನ ಬಣ್ಣವನ್ನ ಹೋಲುತ್ತದೆ. ಇದರರ್ಥ ನಾಯಿ ಮಧ್ಯದಲ್ಲಿ ಕುಳಿತಿರುವ ವ್ಯಕ್ತಿಯದ್ದು.


[ays_poll id=3]