This is the title of the web page
This is the title of the web page
National News

2023 ರಲ್ಲಿ 20 ಕೋಟಿ ಜನ ಕೆಲಸ ಕಳೆದುಕೊಳ್ಳಲಿದ್ದಾರೆ..!


K2 ನ್ಯೂಸ್ ಡೆಸ್ಕ್ : ಪ್ರಸ್ತುತ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ವಿಶ್ವಸಂಸ್ಥೆಯ ಕಾರ್ಮಿಕ ಸಂಘಟನೆ ವರದಿ ಪ್ರಕಾರ 2023ರಲ್ಲಿ ನಿರುದ್ಯೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ವರದಿಯನ್ನು ನೀಡಿದೆ.

ಹೌದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿಯು 2023ರ ಉದ್ಯೋಗ ವಲಯದ ಬಗ್ಗೆ ನಕಾರಾತ್ಮಕ ಮುನ್ಸೂಚನೆ ನೀಡಿದ್ದು, ವಿಶ್ವದಲ್ಲಿ ನಿರುದ್ಯೋಗಿಗಳ ಸಂಖ್ಯೆ 2023ರಲ್ಲಿ 30 ಲಕ್ಷದಿಂದ 20.8 ಕೋಟಿಗೆ ಏರುವ ನಿರೀಕ್ಷೆಯಿದೆ ಎಂದು ಹೇಳಿದೆ. ಅಲ್ಲದೆ ನಿರುದ್ಯೋಗ ದರ 5.8%ರಷ್ಟು ಹೆಚ್ಚಳಗೊಳ್ಳಲಿದ್ದು, ಕಾರ್ಮಿಕರ ಆದಾಯಕ್ಕಿಂತ ಬೆಲೆಗಳು ವೇಗವಾಗಿ ಏರುವುದರಿಂದ ಜೀವನ ವೆಚ್ಚಕ್ಕೆ ಸಂಬಂಧಿಸಿದ ಬಿಕ್ಕಟ್ಟು ಹೆಚ್ಚಾಗಲಿದೆ. ಇದು ಹೆಚ್ಚಿನ ಜನರನ್ನು ಬಡತನಕ್ಕೆ ತಳ್ಳುತ್ತದೆ ಎಂದು ವರದಿ ಹೇಳಿದೆ.


[ays_poll id=3]