This is the title of the web page
This is the title of the web page

archiveದಿನಾಚರಣೆ

Local NewsSports News

ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ

ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪತ್ರಕರ್ತರು, ಪೋಲೀಸ್, ಕಂದಾಯ...
State News

ಸ್ವಾತಂತ್ರ ದಿನಾಚರಣೆ : 87 ಕಾರ್ಮಿಕರಿಗೆ ಬಂಗಾರದ ನಾಣ್ಯ

ಲಿಂಗಸುಗೂರು : ಸ್ವಾತಂತ್ರ ದಿನಾಚರಣೆ‌ ಅಂಗವಾಗಿ ಹಟ್ಟಿ ಚಿನ್ನದ ಗಣಿಯಲ್ಲಿ 87 ಕಾರ್ಮಿಕರಿಗೆ 30,000 ಬೆಲೆಬಾಳುವ ಬಂಗಾರದ ನಾಣ್ಯ ನೀಡಿ ಗೌರವಿಸಿದ ಗಣಿ ಅಧಿಕಾರಿಗಳು. https://youtu.be/w48xnPPzEcE ರಾಯಚೂರು...
Local News

ಅದ್ದೂರಿಯಾಗಿ ಜರುಗಿದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ

ರಾಯಚೂರು : 77ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ, ರಾಯಚೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣುಪ್ರಕಾಶ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ರಾಯಚೂರು ನಗರದ ಮಹಾತ್ಮ...
Local News

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನಾಚರಣೆ

ರಾಯಚೂರು : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನವನ್ನು ಆಚರಣೆ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣವಾದದ್ದು ಎಂದು ಸಾಹಿತಿ, ಅಂಕಣಕಾರ ಹಾಗೂ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ ಪತ್ತೂರಾಯ ಹೇಳಿದರು. ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ 14ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಡೀ ದೇಶದಲ್ಲಿ ತನ್ನದೇ ಆದ ಭಾವುಟ, ನಾಡಗೀತೆಯನ್ನು ಹೊಂದಿದ ಹಾಗೂ ತನ್ನದೇ ಆದ ನಾಡದಿನವನ್ನು ಆಚರಣೆ ಮಾಡುವ ನಾಡು ಕನ್ನಡ ನಾಡಾಗಿದ್ದು, ಇಲ್ಲಿ ಜನಸಿರುವುದು ಎಲ್ಲರ ಸೌಭಾಗ್ಯವಾಗಿದೆ. ಕನ್ನಡ ನಾಡು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅದೇ ರೀತಿ ಭಾರತ ದೇಶದ ಸಂಸ್ಕøತಿ ಅತ್ಯಂತ ಧೀಮಂತ ಸಂಸ್ಕøತಿಯಾಗಿದೆ ಎಂದರು. ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸುನ್ನು ಸಾಧಿಸಲು ಅತ್ಯಂತ ಶ್ರಮ ವಹಿಸಬೇಕಾಗಿದ್ದು, ಏಕಾಗ್ರತೆಯಿಂದ ವ್ಯಕ್ತಿ ಸಾಧಿಸಲು ಸಾಧ್ಯ ಅದೇ ರೀತಿ...