This is the title of the web page
This is the title of the web page

archiveಡೆಂಗ್ಯೂ,

Local News

ಡೆಂಗ್ಯೂ ಹಾಗೂ ಝಿಕಾ ವೈರಸ್ ಅರಿವು ಕಾರ್ಯಕ್ರಮ

ಲಿಂಗಸುಗೂರು : ತಾಲೂಕಿನ ಗುಂತಗೋಳ ಗ್ರಾಮದಲ್ಲಿ ಡೆಂಗ್ಯೂ ಹಾಗೂ ಝಿಕಾ ವೈರಸ್ ಜ್ವರ ಕುರಿತು ಆರೋಗ್ಯೆ ಇಲಾಖೆಯು ಸಾರ್ವಜನಿಕರಿಗೆ ಮುಂಜಾಗ್ರತೆ ಮಾಹಿತಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು....
Local News

ಪಟ್ಟಣದಲ್ಲಿ ತೀವ್ರಗೊಂಡ ಡೆಂಗ್ಯೂ, ಸಾರ್ವಜನಿಕರಲ್ಲಿ ಆತಂಕ

ಜಾಲಹಳ್ಳಿ: ಗ್ರಾಮದ ನಾಲ್ಕನೇ ವಾರ್ಡಿನಲ್ಲಿ ಚರಂಡಿ‌ ಮತ್ತು ಅನಧಿಕೃತ ಗುಜರಿ ಅಂಗಡಿಯಿಂದ ಕೊಳಚೆ ನೀರು ಸಂಗ್ರಹವಾಗಿ ಡೆಂಗ್ಯೂ ಮಹಾಮಾರಿ ಮತ್ತು ಮಲೆರಿಯಾ ರೋಗ ಉಲ್ಬಣಗೊಂಡು ನಾಲ್ಕೈದು ಮಕ್ಕಳಲ್ಲಿ ರಕ್ತ ಪರೀಕ್ಷೆಯಲ್ಲಿ ಡೆಂಗ್ಯೂ ಜ್ವರ ಕಂಡುಬಂದಿದೆ. ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ವಿರುದ್ಧ ಡಿವೈಎಫ್ಐ ಮತ್ತು ಪ್ರಾಂತ ರೈತ ಸಂಘಟನೆ ಮುಖಂಡರು ಆಕ್ರೋಶಗೊಂಡು ದವಾಖಾನೆಗೆ ದೂರಿದರು. ಮಳೆಗಾಲ ಬಂತೆಂದರೆ ಎಲ್ಲರ ಎದೆಯಲ್ಲಿ ಡವಡವ. ಹೌದು ಸುರಿಯುತ್ತಿರುವ ಮೊದಲ ಮಳೆಗೆ ಅದೆಷ್ಟೋ ಜನ ಸಣ್ಣ ಪುಟ್ಟ ಖಾಯಿಲೆಗಳಿಗೆ ತುತ್ತಾಗುತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಎಂಬ ಮಹಾಮಾರಿಯೊಂದು ಎಲ್ಲರ ಮನೆ ಕದ ತಟ್ಟುತಿದೆ. ಏನಿದು ಡೆಂಗ್ಯೂ: ಸೋಂಕಿತ ಈಡಿಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಮನುಷ್ಯರನ್ನು ಕಚ್ಚುವುದರಿಂದ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ವೈರಸ್ ನಿಂದ ಬರುವ ರೋಗವಾಗಿದೆ. ಈಗಾಗಲೇ ಪಕ್ಕದ ಮಾನ್ವಿ ಯಲ್ಲಿ...