This is the title of the web page
This is the title of the web page
Crime NewsState NewsVideo News

ಬಹಿರ್ದೆಸೆಗೆ ತೆರಳಿದ್ದ ಅನಾರೋಗ್ಯ ಮಹಿಳೆ ಮೇಲೆ ಬಲತ್ಕಾರ : ಛೇ ಇದೆಂಥ ಕೃತ್ಯ..!


K2kannadanews.in

Physical Abuse : ಅನಾರೋಗ್ಯ (Sick) ಪೀಡಿತ ಮಹಿಳೆ (women) ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾಮುಕನೊಬ್ಬ ಏಕಾಏಕಿ ದಾಳಿ ಮಾಡಿ ಬಲವಂತವಾಗಿ (Physical Abuse) ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಚಾಂಬೋಳ ಗ್ರಾಮದಲ್ಲಿ ನಡೆದಿದೆ.

ಬೀದರ್ (Bidar) ತಾಲೂಕಿನ ಚಾಂಬೋಳ ಗ್ರಾಮದಲ್ಲಿ (Village) ಘಟನೆ ನಡೆದಿದೆ. ವಿಪರ್ಯಾಸ ಎಂದರೆ, ಮೂವರು ಮಕ್ಕಳಿರುವ (3child mother) ಸಂತ್ರಸ್ತೆ ಅನಾರೋಗ್ಯವೆಂದು ಸರ್ಕಾರಿ ಆಸ್ಪತ್ರೆಗೆ (government hospital) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಬಹಿರ್ದೆಸೆಗೆ (Toilet) ತೆರಳಿದ್ದಾಗ ಅಲ್ಲಿಗೆ ಬಂದ ಪಾಪಿಯೊಬ್ಬ ಮಹಿಳೆ ಮೇಲೆ ಎರಗಿದ್ದಾನೆ. ಆಕೆಗೆ ಹೊಡೆದು ಬಡಿದು ಬಲವಂತವಾಗಿ (Force fully) ಅತ್ಯಾಚಾರ ಎಸಗಿದ್ದಾನೆ.

ತೀವ್ರ ಅಸ್ವಸ್ತಳಾಗಿ (Uncanc ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಸ್ಥಳೀಯರು, ಕೂಡಲೇ ಜನವಾಡಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜನವಾಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.


[ays_poll id=3]