This is the title of the web page
This is the title of the web page
Politics NewsVideo News

ಕೆಕೆಆರ್ಟಿಸಿ ಬಸ್ಸುಗಳಲ್ಲಿ ರಾರಾಜಿಸುತ್ತಿರುವ ಪಂಚ ಗ್ಯಾರಂಟಿ ಜಾಹಿರಾತು..?


K2kannadanews.in

guarantee advertisement ಲಿಂಗಸುಗೂರು : ಚುನಾವಣೆ ನೀತಿ ಸಂಹಿತೆ (Code of conduct) ಜಾರಿಯಲ್ಲಿದ್ರು ಕೆಕೆಆರ್ಟಿಸಿ (KKRTC Bus) ಬಸ್ ಗಳಲ್ಲಿ ಮಾತ್ರ ರಾರಾಜಿಸುತ್ತಿವೆ ಗ್ಯಾರಂಟಿ (guarantee) ಜಾಹಿರಾತುಗಳು. ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕ (Manager) ನಿರ್ಲಕ್ಷ್ಯವಾಗಿದ್ದರೆ, , ಜಿಲ್ಲಾ (District) ಮತ್ತು ತಾಲ್ಲೂಕು (taluk) ಚುನಾವಣೆ ಆಯೋಗ (Election commission) ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ (people question) ಪ್ರಶ್ನೆಯಾಗಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಬಹುತೇಕ ಸರ್ಕಾರಿ ಬಸ್ (Government bus) ಗಳಲ್ಲಿ ಗ್ಯಾರಂಟಿ ಜಾಹಿರಾತುಗಳೇದ್ದೇ ಕಾರುಬಾರಾಗಿದೆ. ರಾಜ್ಯ (State) ಸರ್ಕಾರದ 5 ಗ್ಯಾರಂಟಿಗಳ ಫ್ಲೆಕ್ಸ್ (Flex) ಹೊತ್ತು ಸಂಚರಿಸುತ್ತಿವೆ ಬಸ್ ಗಳು ರಾಜಕೀಯ ವ್ಯಕ್ತಿಗಳಿಗೆ, ಪಕ್ಷಗಳಿಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್, ತೆಗೆದು ಹಾಕುವಂತೆ ಚುನಾವಣಾ ಆಯೋಗ ಆದೇಶ ಮಾಡಿದ್ದರೂ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರು ಆದೇಶ ಉಲ್ಲಂಘನೆ ಮಾಡಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸುವ ಯಾರೇ ಆಗಿದ್ದರೂ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಆದೇಶವಿದೆ. ಆದ್ರು ಇಲ್ಲಿ ಯಾಕೆ ಕ್ರಮ ಆಗಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

 


[ays_poll id=3]