LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇದೆಂಥ ಕೃತ್ಯ ಬಾಲಕನ ಅವಸ್ಥೆ ಯಾರಿಗೂ ಬೇಡ : ಕರುಣೆಯಿಲ್ಲವೇ ಗುರುವೇ..?

K2kannadanews.in

Inhuman act ರಾಯಚೂರು : ನಗರದ ರಾಮಕೃಷ್ಣ (Ramakrishna ashram) ವಿವೇಕಾನಂದ ಆಶ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ (Student) ಕಣ್ಣಿಗೆ ಕಾರದಪುಡಿ ಹಾಕಿ, ಬೆಲ್ಟ್ (Belt) ನಿಂದ ಹೊಡೆದು ಮನಸೋಇಚ್ಚೆ ಥಳಿಸಿರುವ ಘಟನೆ ನಡೆದಿದೆ.

[video width="480" height="848" mp4="https://k2kannadanews.in/wp-content/uploads/2024/08/km_20240713_1080p_30f_20240803_132021_s01.mp4"][/video]

 

ಸರ್ಕಾರಿ ಶಾಲೆಯಲ್ಲಿ (Government school) ಓದುತ್ತಾ, ಬಡತನದ (Poor) ಕಾರಣ ಆಶ್ರಮದಲ್ಲಿದ್ದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇನ್ನು ವಿಡಿಯೋದಲ್ಲಿ (Video) ಬಾಲ್ಯಕನ ಪರಿಸ್ಥಿತಿ ನೋಡಿದರೆ ಇವರು ಎಂಥಾ ಗುರು ಎಂಬುದು ಅನುಮಾನ ಬಾರದೆ ಇರದು. ನೋಡಿ ಬಾಲಕನ ಸ್ಥಿತಿ. ಆ ಬಾಲಕನನ್ನು ನೋಡಿದರೆ ಎಂಥ ಕಲ್ಲು ಹೃದಯವು ಕರಗುತ್ತೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..