
*ರಾಯಚೂರು ಬ್ರೇಕಿಂಗ್*
ಕಳ್ಳಬಟ್ಟಿ ಸಾರಾಯಿ ಕುಡಿದು ಗಣೇಶ ಫಂಕ್ಷನ್ ಗೆ ಹೋದ ಯುವಕನ ಸಾವು..
ಗೆಳೆಯನೊಡನೆ ಗಣೇಶ ಫಂಕ್ಷನ್ ನೋಡಲು ಹೋಗಿ ಗಲಾಟೆ ಯುವಕನ ಕೊಲೆ..
ಶಿವನಗೌಡ ನಾಯಕ (26) ಕೊಲೆಯಾದ ದುರ್ದೈವಿ..
ಲಿಂಗಸೂಗೂರು ತಾಲ್ಲೂಕಿನ ಭೂಪೂರ ತಾಂಡಾದಲ್ಲಿ ಘಟನೆ..
ಶಿವನಗೌಡ ನಾಯಕ ರಾಂಪೂರ ಭೂಪುರ ನಿವಾಸಿ..
ಮನಬಂದಂತೆ ಹಲ್ಲೆ ಪರಿಣಾಮ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಸಾವು..
ಅಂಜಲು, ಲಕ್ಕಪ್ಪ, ಶಂಕ್ರಪ್ಪ, ವೆಂಕಟೇಶ್ ಎಂಬುವವರ ಮೇಲೆ ದೂರು..
ಈ ನಾಲ್ವರು ಗುಂಪುಕಟ್ಟಿಕೊಂಡು ಕಲ್ಲು ಇನ್ನಿತರ ವಸ್ತುಗಳಿಂದ ಮನಬಂದಂತೆ ಹಲ್ಲೆ..
ಮತ್ತೋರ್ವ ಗೆಳೆಯ ಹನುಮಂತ ತಪ್ಪಿಸಿಕೊಂಡು ಪರಾರಿ..
ಮನಸೋ ಇಚ್ಛೆ ಥಳಿಸಿದ ಪರಿಣಾಮ ಶಿವನಗೌಡ ನಾಯಕ ಸಾವು..
ಶಿವನಗೌಡ ನಾಯಕಗೆ 3 ಜನ ಮಕ್ಕಳು..
ಪತ್ನಿ 6 ತಿಂಗಳ ಬಾಣಂತಿ, ತವರು ಮನೆಯಲ್ಲಿದ್ದ ಪತ್ನಿಗೆ ವಿಷಯ ತಿಳಿದು ಶಾಕ್..
ಪತಿಯನ್ನು ನೆನೆದು ಪತ್ನಿ ಕಣ್ಣೀರು..
ನಿನ್ನೆ ಸಂಜೆ ನಡೆದಿರುವ ಘಟನೆ..
ಲಿಂಗಸೂಗೂರು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶವ ರವಾನೆ..
ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..