This is the title of the web page
This is the title of the web page
Entertainment NewsVideo News

ಬೈಕ್ ಮೇಲೆ ಗಂಡ ಹೆಂಡತಿ ಜಾಲಿ ರೈಡ್ ಹೇಗಿದೆ ನೋಡಿ..!


ಮಸ್ಕಿ: ಹಿಂದಿನ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರವಾದ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಅಂತ ವಿಡಿಯೋಗಳನ್ನು ಮೇರಿಸುವಂತ ಒಂದು ಅದ್ಭುತ ಬೈಕ್ ರೈಡಿಂಗ್ ವಿಡಿಯೋ ಒಂದು ಸರಿ ಹಿಡಿದಿದ್ದಾರೆ ಕೆಲ ಬೈಕ್ ಸವಾರರು.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರಹೋದದಲ್ಲಿ, ಟು ವೀಲರ್ ಮೇಲೆ ಮೇವು ಹಾಕಿಕೊಂಡು, ಮೇವಿನ ಮೇಲೆ ಮಹಿಳೆಯನ್ನು ಕೂರಿಸಿಕೊಂಡು ಬೈಕ್ ರೈಡಿಂಗ್ ಮಾಡಲಾಗುತ್ತಿದೆ. ಹುಲ್ಲಿನ ಮೇಲೆ ಕುಳಿತ ಯಾವುದೇ ಭಯವಿಲ್ಲದೆ ಮಹಿಳೆ ಬೈಕ್ ಗ್ರಾಸ್ ರೈಡಿಂಗ್ ಮಾಡುತ್ತಿದ್ದಾರೆ.


[ays_poll id=3]