This is the title of the web page
This is the title of the web page
Video News

ಒಂದು ಪಾನಿಪುರಿಗಾಗಿ ನಡು ರಸ್ತೆಯಲ್ಲಿ ಹೊಡೆದಾಟ


K2 ನ್ಯೂಸ್ ಡೆಸ್ಕ್ : ಇಲ್ಲೊಬ್ಬ 10 ರೂಪಾಯಿಗೆ ಕೇವಲ 7 ಗೋಲ್​ಗಪ್ಪಾ ಮಾತ್ರ ನೀಡಿದ್ದಾನೆಂಬ ವಿಷಯ ಈ ಜಗಳಕ್ಕೆ ಕಾರಣವಾಗಿದೆ. ಗ್ರಾಹಕನೊಬ್ಬ 10 ರೂಪಾಯಿಗೆ 7 ಕ್ಕಿಂತ ಹೆಚ್ಚು ಗೋಲ್​ಗಪ್ಪಾ ನೀಡಬೇಕೆಂದು ಅಂಗಡಿಯವನ ಬಳಿ ಕೇಳಿದ್ದಾನೆ. ಅದಕ್ಕೆ ಅಂಗಡಿಯಾತ ಒಪ್ಪಲಿಲ್ಲ. ಈ ಒಂದು ಗೋಲ್​ಗಪ್ಪಾ ಇವರ ಹೊಡೆದಾಟಕ್ಕೆ ಮೂಲವಾಗಿದೆ. ಇವರಿಬ್ಬರ ನಡುವಿನ ಜಗಳ ಈಗ X ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.


[ays_poll id=3]