This is the title of the web page
This is the title of the web page
State NewsVideo News

ಹುಲ್ಲಿಗಾಗಿ ರೈತರ ಕಷ್ಟ.. ನೋಡಿ ಹೇಗಿದೆ..?


K2kannadanews.in

(Viral news)ರಾಯಚೂರು : ಬರಗಾಲ (drought) ಹಿನ್ನೆಲೆ ರಾಸುಗಳಿಗೆ (Cattle) ಹುಲ್ಲಿನ ಕೊರತೆ (paddy problem) ಕಾಡುತ್ತಿದೆ, ಹಾಗಾಗಿ ಭತ್ತ ಕಟಾವು ಮಿಷನ್ ಗೆ ಮುಗಿಬಿದ್ದು ಹುಲ್ಲು ಸಂಗ್ರಹಕ್ಕೆ ಮುಂದಾಗುತ್ತಿರುವ ರೈತರು(farmers) ಪರಿಸ್ಥಿತಿ ನೋಡಿದರೆ ನಿಜಕ್ಕು ಮನಸ್ಸಿಗೆ ನೊವಾಗುತ್ತೆ.

ಹೌದು ರಾಯಚೂರು ಜಿಲ್ಲೆಯದು ಎನ್ನಲಾಗುವ ವೀಡಿಯೋ, ಸಾಮಾಜಿಕ ಜಾಲತಾಣದಲ್ಲಿ(social media) ಸಾಕಷ್ಟು ವೈರಲ್(viral) ಆಗಿರುವ ಈ ವಿಡಿಯೋ (video), ಮುಂದಿನ ಬೆಳೆಗೆ ನೀರು ಇಲ್ಲದೆ, ಬೆಳೆ ಇಲ್ಲದ (no water, no crap) ಕಾರಣ ಭತ್ತ ಸಂಗ್ರಹಕ್ಕೆ ರೈತರ ಪರದಾಡುತ್ತಾದ್ದಾರೆ.

ಭತ್ತ ಕಟಾವಾಗುತ್ತಿರುವ ಜಮೀನಿಗೆ ತೆರಳಿ ಸಿಗುವ ಅಷ್ಟು ಇಷ್ಟು ಭತ್ತ ಸಂಗ್ರಹಲು ಮುಂದಾಗಿದ್ದಾರೆ. ಕಟಾವು ಮಿಷನ್ ನಿಂದ ಹೊರ ಬರುತ್ತಿದ್ದಂತೆ ಹುಲ್ಲು ಪಡೆಯಲು ಕಾಂಪಿಟೇಷನ್ ನಡೆದಿದೆ. ಅಪಾಯದ (danger) ಪರಿಸ್ಥಿತಿಯಲ್ಲಿ ನಾಮುಂದು ತಾಮುಂದು ಎಂದು‌ ಹುಲ್ಲು ಪಡೆಯುತ್ತಿದ್ದಾರೆ ರೈತರು.

 


[ays_poll id=3]