This is the title of the web page
This is the title of the web page
State NewsVideo News

ಮದುವೆ ವೇಳೆ ನವ ಜೋಡಿ ಮಾಡಿದ ಈ ಕೆಲಸಕ್ಕೆ ಬಿತ್ರು ಕೇಸ್ : ಇದು ಬೇಕಿತ್ತಾ ಅಂದ್ರು ನೆಟ್ಟಿಗರು..


K2kannadanews.in

married couple : ಈ ನವಜೋಡಿ ಅದ್ದೂರಿ ವಿವಾಹ(Marriage) ಆದ್ರು, ಭರ್ಜರಿ ಭೋಜನ, ಸಂಭ್ರಮ ಮುಗಿಲುಮುಟ್ಟಿತ್ತು. ಆದರೆ ಅರುಂದತಿ ನಕ್ಷತ್ರ ನೋಡಬೇಕಾದ ಸಮಯದಲ್ಲಿ ನವದಂಪತಿಗಳು(Couples) ಮಾಡಿದ ತಪ್ಪಿನಿಂದ ಈಗ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ.

ಹೌದು ಉತ್ತರಪ್ರದೇಶದ ಮುಜಾಫರ್‌ ನಗರ್‌ನಲ್ಲಿ ಮದುವೆಯ ಜೋಷ್‌ನಲ್ಲಿ ಅರುಂಧತಿ ನಕ್ಷತ್ರ ನೋಡೋದು ಬಿಟ್ಟು ಪಿಸ್ತೂಲ್‌ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹಲವು ಬಾರಿ ಗುಂಡು ಹಾರಿಸಿರುವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಈ ಕಾರಣಕ್ಕೆ ಈಗ ದಂಪತಿ ವಿರುದ್ಧ ಐಪಿಸಿ ಸೆಕ್ಷನ್ 290 , ಸೆಕ್ಷನ್‌ 336 ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೋಜಿಗಾಗಿ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂಬಂತೆ ಈಗ ನವ ಜೋಡಿ ಮೇಲೆ ಎಫ್‌ಐಅರ್‌ ಆಗಿದ್ದು ಮದುವೆಯ ಸಂಭ್ರಮದಲ್ಲೇ ಪೊಲೀಸ್‌ ಠಾಣೆ ತಿರುಗುವ ಸ್ಥಿತಿ ಬಂದಿದೆ.


[ays_poll id=3]